ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಸ್ಟಾಗ್ರಾಮ್‌ನಲ್ಲಿ ಸಮಂತಾ ಎಡವಟ್ಟು - ಮಿಸ್ಸಾಗಿ ಬೆತ್ತಲೆ ಫೋಟೋ ಫೋಸ್ಟ್ ಮಾಡಿ ಡಿಲೀಟ್ ಮಾಡಿದ ನಟಿ

ಸೌಥ್ ಇಂಡಿಯಾ ಸ್ಟಾರ್‌ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲ ಒಂದು ವಿವಾದದ ಜೊತೆಗೆ ಕಾಲೆಳೆಯುವ ಫ್ಯಾನ್ಸ್‌ ಕೂಡ ಸಮಂತಾ ಸುತ್ತಾ ಇದ್ದಾರೆ. ಆದರೆ ಇವತ್ತು ಸಮಂತಾ ತಾನೇ ಮಾಡಿಕೊಂಡ ಎಡವಟ್ಟಿನಿಂದ ಸಖತ್ ಸುದ್ದಿಯಾಗಿದ್ದಾರೆ.

ನಟಿ ಸಮಂತಾ ಅವರದ್ದು ಎನ್ನಲಾದ ಬೆತ್ತಲೆ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಇದನ್ನ ಅಪ್ಲೋಡ್ ಮಾಡಲಾಗಿತ್ತು. ಅಸಲಿಗೆ ವೈರಲ್ ಆದ ಬೆತ್ತಲೆ ಫೋಟೋವನ್ನು ಸಮಂತಾ ಅವರೇ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಸದ್ಯ ಅಥೆನ್ಸ್‌ನಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ. ಈ ಮಧ್ಯೆ ಸಮಂತಾ ಇವತ್ತು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಥೆರಪಿ ಚಿಕಿತ್ಸೆ 10 ಅನುಕೂಲಗಳ ಬಗ್ಗೆ ಪೋಸ್ಟ್ ಮಾಡಿದ್ದರು.

ಸೌನಾ ಥೆರಪಿಯ 10 ಲಾಭಗಳನ್ನು ತಿಳಿಸಿಕೊಡುವ ಜೊತೆಗೆ ತನ್ನದೇ ಒಂದು ಬೆತ್ತಲೆ ಫೋಟೋವನ್ನು ಹಂಚಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮಿಸ್ಸಾಗಿ ಬೆತ್ತಲೆ ಫೋಟೋ ಹಂಚಿಕೊಂಡು ಸಮಂತಾ ಎಡವಟ್ಟು ಮಾಡಿಕೊಂಡಿದ್ದಾರೆ. ಸಮಂತಾ ಬೆತ್ತಲಾಗಿ ಕೂತಿರುವ ಫೋಟೋ ಸ್ಟೇಟಸ್‌ನಲ್ಲಿ ಪೋಸ್ಟ್ ಆಗಿತ್ತು. ಈ ಅಚಾತುರ್ಯ ಅರಿತ ಸಮಂತಾ ಕೆಲವೇ ಕ್ಷಣಗಳಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಿಸ್‌ ಆಗಿ ಫೋಟೋ ಹಂಚಿಕೊಂಡು ಸಮಂತಾ ತಾನೇ ಎಡವಟ್ಟು ಮಾಡಿಕೊಂಡಿದ್ದಾರೆ. ಸಮಂತಾ ಅವರದ್ದು ಎನ್ನಲಾದ ಬೆತ್ತಲೆ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Edited By : Sandesh Pawar
PublicNext

PublicNext

05/05/2024 06:19 pm

Cinque Terre

34.37 K

Cinque Terre

5

ಸಂಬಂಧಿತ ಸುದ್ದಿ