ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್...!‌ ಶೈತಾನ್ ಒಳಗೆ ಬರದಂತೆ ಮನೆಯ ಬಾಗಿಲುಗಳನ್ನು ಮುಚ್ಚಿಡಿ

ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ ಅಭಿನಯದ ಗುಜರಾತಿ ಚಿತ್ರ 'ವಾಶ್' ರಿಮೇಕ್‌ ಸಿನಿಮಾ 'ಶೈತಾನ್' ಬಾಕ್ಸ್‌ ಆಫೀಸ್‌ ಹಿಟ್‌ ಸಿನಿಮಾವಾಗಿದೆ.ಈ ಸಿನಿಮಾ ಮೇ 4 ರಿಂದ OTT ಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ.ನೀವು ಥಿಯೇಟರ್‌ ನಲ್ಲಿ ಈ ಸಿನಿಮಾ ನೋಡುವುದನ್ನು ಮಿಸ್‌ ಮಾಡಿಕೊಂಡಿದ್ದರೆ ಈಗ ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.ಮಾರ್ಚ್ 8 ರಂದು ಥಿಯೇಟರ್‌ಗಳಲ್ಲಿ ಸಿನಿಮಾ ತೆರೆಕಂಡಾಗ 149.49 ಕೋಟಿ ನಿವ್ವಳ ಕಲೆಕ್ಷನ್ ಗಳಿಸಿತ್ತು."ಘರ್ ಕೆ ದರ್ವಾಜೆ ಬ್ಯಾಂಡ್ ರಖನಾ, ಕಹಿ ಶೈತಾನ್ ನಾ ಆ ಜಾಯೆ (ಶೈತಾನ್ ಒಳಗೆ ಬರದಂತೆ ಮನೆಯ ಬಾಗಿಲುಗಳನ್ನು ಮುಚ್ಚಿಡಿ) ಶೈತಾನ್‌ ಮಧ್ಯರಾತ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ ಎಂದು ವಿಭಿನ್ನವಾಗಿ ಸಿನಿಮಾ ಬಿಡುಗಡೆಯ ಬಗ್ಗೆ ಘೋಷಿಸಿದೆ.

Edited By : Suman K
PublicNext

PublicNext

04/05/2024 07:40 pm

Cinque Terre

56.59 K

Cinque Terre

0

ಸಂಬಂಧಿತ ಸುದ್ದಿ