ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಸ್ಟಾಗ್ರಾಂ ನಲ್ಲಿ ವೈರಲ್‌ ಆಗುತ್ತಿದೆ ಪುಷ್ಪ ʼಶೂ ಡ್ರಾಪ್‌ʼ ಸ್ಟೆಪ್

ಪುಷ್ಪ 2: ದಿ ರೂಲ್ ಮುಂಬರುವ ಮೋಸ್ಟ್‌ ಎಕ್ಸ್‌ ಪೆಕ್ಟೆಡ್‌ ಸಿನಿಮಾ, ಇದೇ ಆಗಸ್ಟ್‌ ೧೫ ರಂದು ರಿಲೀಸ್‌ ಆಗಲಿದೆ.ಸುಕುಮಾರ್ ಅವರ ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ನಡಿಯಲ್ಲಿ ಸುಕುಮಾರ್ ನಿರ್ದೇಶಿಸಿರುವ ಈ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದ್ದು ಎಲ್ಲೆಡೆ ವೈರಲ್‌ ಆಗುತ್ತಿದೆ, ಅದ್ರಲ್ಲೂ ಚಪ್ಪಲ್‌ ಸ್ಟೆಪ್‌ ಅಂತೂ ರೀಲ್ಸ್‌ ಮಾಡೋರಾ ಪೇಮಸ್‌ ಬಿಟ್‌ ಆಗಿದೆ.ಅಂದ ಹಾಗೆ ಈ ಸಿನಿಮಾವನ್ನು ₹500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.ಕ್ರಿಕೆಟಿಗ ಡೇವಿಡ್ ವಾರ್ನರ್ ಇತ್ತೀಚೆಗೆ ಬಿಡುಗಡೆಯಾದ 'ಪುಷ್ಪ: ದಿ ರೂಲ್' ಚಿತ್ರದ 'ಪುಷ್ಪ ಪುಷ್ಪ' ಹಾಡಿಗೆ ಮನಸೋತಿದ್ದಾರೆ.ʼಶೂ ಡ್ರಾಪ್' ಸ್ಟೆಪ್‌ ಗೆ ಫ್ಯಾನ್‌ ಆದ ವಾರ್ನರ್‌ "Oh dear, how good is this. Now I've got some work to do @alluarjunonline (sic)."( ಇದೆಷ್ಟು ಚೆನ್ನಾಗಿದೆ ನನಗೆ ಸ್ವಲ್ಪ ಮಾಡಲು ಕೆಲಸ ಸಿಕ್ಕಿತು ) ಎಂದು ಬರೆದು ಕಮೆಂಟ್‌ ಮಾಡಿದ್ದಾರೆ, ಇದಕ್ಕೆ ಉತ್ತರಿಸಿದ ಅಲ್ಲು,"ಇದು ಸುಲಭ ... ನಾವು ಭೇಟಿಯಾದಾಗ ನಾನು ನಿಮಗೆ ತೋರಿಸುತ್ತೇನೆ" ಎಂದಿದ್ದಾರೆ.

Edited By : Suman K
PublicNext

PublicNext

04/05/2024 07:28 pm

Cinque Terre

53.61 K

Cinque Terre

0

ಸಂಬಂಧಿತ ಸುದ್ದಿ