ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಫ್ಲುಯೆನ್ಸ ಎ ಖಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕ್‌ ಹಬ್ಬಿ ನಿಕ್‌, ಕಾನ್ಸರ್ಟ್‌ ಕ್ಯಾನ್ಸಲ್

ದೇಸಿ ಗರ್ಲ್‌ ಪ್ರಿಯಾಂಕ ಚೋಪ್ರಾ ಗಂಡ ನಿಕ್ ಜೋನಾಸ್ ಇನ್ಫ್ಲುಯೆನ್ಸ ಎ ಎಂಬ ಅನಾರೋಗ್ಯದಿಂದ ಬಳಲುತ್ತಾ ಇದ್ದಾರೆ.ಇದರಿಂದ ಮುಂಬರುವ ಕಾನ್ಸರ್ಟ್‌ ಶೋ ರದ್ದುಗೊಳಿಸಿರುವುದಾಗಿ ನಿಕ್‌ ವೀಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ನಿಕ್, ಕೆವಿನ್ ಮತ್ತು ಜೋ ಜೊನಾಸ್ ಅವರನ್ನು ಒಳಗೊಂಡ ಜೋನಸ್ ಬ್ರದರ್ಸ್, ಈ ವಾರಾಂತ್ಯದಲ್ಲಿ ಮೆಕ್ಸಿಕೋದಲ್ಲಿ ಪ್ರದರ್ಶನ ನೀಡಲು ನಿರ್ಧರಿಸಲಾಗಿತ್ತು ಆದರೆ ಅನಾರೋಗ್ಯದಿಂದ ಈ ಶೋ ಪೋಸ್ಟ್‌ ಪೋನ್‌ ಮಾಡಲಾಗಿದೆ.ಜೋನಾಸ್ ಸಹೋದರರ ಮುಂದಿನ ಸಂಗೀತ ಕಛೇರಿಯು ಐರ್ಲೆಂಡ್‌ನಲ್ಲಿದೆ, ನಂತರ UK ಮತ್ತು ಯುರೋಪ್‌ನಾದ್ಯಂತ ಪ್ರದರ್ಶನಗಳು ಅಕ್ಟೋಬರ್ 16 ರಂದು ಪೋಲೆಂಡ್‌ನಲ್ಲಿ ಕೊನೆಗೊಳ್ಳುತ್ತವೆ.

Edited By : Somashekar
PublicNext

PublicNext

04/05/2024 06:20 pm

Cinque Terre

53.6 K

Cinque Terre

0