ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಟಾಕ್ಸಿಕ್‌ ಸಿನಿಮಾದಲ್ಲಿ ಡೇಟ್‌ ಕ್ಲ್ಯಾಶ್‌, ಹೊರನಡೆದರಾ ಕರೀನಾ?

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌ ನಿರ್ದೇಶನದ, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ಪ್ಯಾನ್‌ ಇಂಡಿಯಾ ಸಿನಿಮಾ ʼಟಾಕ್ಸಿಕ್‌ʼ ಎಲ್ಲೆಡೆ ಟಾಕ್‌ ಕ್ರಿಯೇಟ್‌ ಮಾಡುತ್ತಿದೆ.ಸಿನಿಮಾದಲ್ಲಿ ಹಲವಾರು ಘಟಾನುಘಟಿ ನಟರು ನಟಿಸ್ತಾ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಸಿನಿಮಾದಲ್ಲಿ ಕರೀನಾ ಕಪೂರ್‌ ಖಾನ್‌ ಯಶ್‌ ನ ಅಕ್ಕನ ಪಾತ್ರದಲ್ಲಿ ನಟಿಸ್ತಾ ಇದ್ದಾರೆ ಎಂದು ಹೇಳಲಾಗುತ್ತಿತ್ತು ಆದರೆ ಡೇಟ್‌ ಕ್ಲ್ಯಾಶ್‌ ಆಗ್ತಾ ಇರುವುದರಿಂದ ಕರೀನಾ ಸಿನಿಮಾ ತಂಡದಿಂದ ಹೊರ ನಡೆದಿದ್ದಾರಂತೆ ಅವರ ಬದಲಾಗಿ ಲೇಡಿ ಸೂಪರ್‌ ಸ್ಟಾರ್‌ ನಯನತಾರ ಆನ್‌ ಬೋರ್ಡ್‌ ಆಗಲಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ ಆದರೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Edited By : Somashekar
PublicNext

PublicNext

04/05/2024 06:09 pm

Cinque Terre

54.7 K

Cinque Terre

0