", "articleSection": "Lifestyle,Health & Fitness,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1739015822-A9~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬೇಸಿಗೆಗೂ ಮುನ್ನವೇ ಅತೀ ಹೆಚ್ಚು ಅತಿಸಾರ ಪ್ರಕರಣ...Read more" } ", "keywords": "Diarrhea cases rise in Bengaluru, summer health issues, waterborne diseases, gastroenteritis, health alert, Bengaluru health news, summer health tips, diarrhea prevention, Karnataka health department. health tips,fitness tips,health and fitness tips in english,health and fitness tips short video,fitness,health and fitness topic,health,healthy lifestyle tips,health and fitness in english,akshay kumar's 6 best lifestyle and fitness tips,7 life changing fitness tips,fitness tips for men,summer fitness tips,akshay kumar fitness tips,fitness tips for women,fitness tips by akshay kumar,fitness tips for beginners,how to start a healthy and fit lifestyle,,Lifestyle,Health-and-Fitness,News,Public-News,LadiesCorner", "url": "https://publicnext.com/node" } ಬೆಂಗಳೂರು: ಬೇಸಿಗೆಗೂ ಮೊದಲೇ ಹೆಚ್ಚಾಯಿತು ಅತಿಸಾರ.... ವೈದ್ಯರು ಈ ಬಗ್ಗೆ ಹೇಳೋದೇನು?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೇಸಿಗೆಗೂ ಮೊದಲೇ ಹೆಚ್ಚಾಯಿತು ಅತಿಸಾರ.... ವೈದ್ಯರು ಈ ಬಗ್ಗೆ ಹೇಳೋದೇನು?

ಬೆಂಗಳೂರು: ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬೇಸಿಗೆಗೂ ಮುನ್ನವೇ ಅತೀ ಹೆಚ್ಚು ಅತಿಸಾರ ಪ್ರಕರಣಗಳು ದಾಖಲಾಗಿವೆ. ಅದು ಕೇವಲ ಒಂದೇ ತಿಂಗಳಲ್ಲಿ 14000 ಪ್ರಕರಣಗಳು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.

ಹಾಗಾದ್ರೆ ಬೇಸಿಗೆಯಲ್ಲಿ ನಮ್ಮ ಅರೋಗ್ಯ ಯಾವ ರೀತಿ ನೋಡ್ಕೋಬೇಕು? ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಮಾಹಿತಿಯನ್ನು ಡಾ. ಶ್ರೀ ರಂಜಿತ್ BMS, MD ಅವರು ತಿಳಿಸಿದ್ದಾರೆ ಕೇಳೋಣ ಬನ್ನಿ

Edited By : Suman K
PublicNext

PublicNext

08/02/2025 05:27 pm

Cinque Terre

16.63 K

Cinque Terre

0

ಸಂಬಂಧಿತ ಸುದ್ದಿ