", "articleSection": "Cultural Activity,Public Feed,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/271983_1738147536_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "9380627082" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮುರು: ಕೆಳಗಳಹಟ್ಟಿ ಗ್ರಾಮದಲ್ಲಿ ಅಡವಿ ಮಾರಮ್ಮ ಜಾತ್ರೆಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಅಡವಿ ಮಾರಮ್ಮ ದೇವಿಯ ಜಾತ್ರೆ ಆರಂಭಕ್ಕೂ ಮು...Read more" } ", "keywords": "Node,Chitradurga,Cultural-Activity,Public-Feed,News", "url": "https://publicnext.com/node" }
ಮೊಳಕಾಲ್ಮುರು: ಕೆಳಗಳಹಟ್ಟಿ ಗ್ರಾಮದಲ್ಲಿ ಅಡವಿ ಮಾರಮ್ಮ ಜಾತ್ರೆಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಅಡವಿ ಮಾರಮ್ಮ ದೇವಿಯ ಜಾತ್ರೆ ಆರಂಭಕ್ಕೂ ಮುನ್ನ ಗ್ರಾಮಸ್ಥರೆಲ್ಲರೂ ಸೇರಿ ಮಂಗಳವಾರದಂದು ಬೈರಾಪುರ ಬಳಿಯ ಹಗರಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ದೇವಿಯನ್ನು ಕರೆದೊಯ್ದು,ನಾನಾ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ ಗಂಗಾ ಪೂಜೆ ನೆರವೇರಿಸಿದರು.ಗಂಗಾ ಪೂಜೆಯ ನಂತರ ವಾಪಸ್ ಸ್ವಸ್ತಾನಕ್ಕೆ ಕರೆತರಲಾಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡ ನೆರವೇರಿತು.
ಪ್ರತಿ ಮೂರು ವರ್ಷಕೊಮ್ಮೆ ನಡೆಯುವ ಈ ಜಾತ್ರೆಯು ಈ ಗ್ರಾಮದ ಆರಾಧ್ಯ ದೈವ ಎನಿಸಿಕೊಂಡಿದೆ. ಇನ್ನು ಜಾತ್ರೆಗೆ ಕೆಳಗಳಹಟ್ಟಿ,ಮೇಗಳ ಹಟ್ಟಿ, ಹಾನಗಲ್, ಕೊಮ್ಮನಪಟ್ಟಿ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳು ಹಾಗೂ ನೆರೆಯ ಆಂಧ್ರದಿಂದಲೂ ಭಕ್ತರು ಆಗಮಿಸಿದ್ದಾರೆ.
Kshetra Samachara
29/01/2025 04:15 pm