", "articleSection": "Cultural Activity,Government", "image": { "@type": "ImageObject", "url": "https://prod.cdn.publicnext.com/s3fs-public/45794020250128034753filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RohitMadakeri" }, "editor": { "@type": "Person", "name": "9535981195" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೊಡಗು : ಮಡಿಕೇರಿಯ ರೋಶನಾರದಲ್ಲಿರುವ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಸಮಾಧಿ ಸ್ಥಳದಲ್ಲಿಂದು ಕಾಯ೯ಪ್ಪ ಅವರ 126 ನೇ ವಷ೯ದ ಜನ್ಮದಿನಾಚರಣೆಯನ್ನು ಆ...Read more" } ", "keywords": "Field Marshal K.M. Cariappa's birthday is celebrated today, January 28, marking the birth anniversary of India's first Commander-in-Chief. Born in 1899 in Kodagu, Karnataka, Cariappa played a crucial role in leading the Indian forces during the Indo-Pakistan War of 1947 ¹.,Kodagu,Cultural-Activity,Government", "url": "https://publicnext.com/node" }
ಕೊಡಗು : ಮಡಿಕೇರಿಯ ರೋಶನಾರದಲ್ಲಿರುವ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಸಮಾಧಿ ಸ್ಥಳದಲ್ಲಿಂದು ಕಾಯ೯ಪ್ಪ ಅವರ 126 ನೇ ವಷ೯ದ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರ ಪುತ್ರ ನಿವೖತ್ತ ಏರ್ ಮಾಷ೯ಲ್ ನಂದಾ ಕಾಯ೯ಪ್ಪ, ಸೊಸೆ ಮೀನಾ ಕಾಯ೯ಪ್ಪ, ಪುತ್ರಿ ನಳಿನಿ ಕಾಯ೯ಪ್ಪ, ನಿವೖತ್ತ ಕನ೯ಲ್ ಬಿ.ಜಿ.ವಿ. ಕುಮಾರ್, ಕೊಡಗು ವಿದ್ಯಾಲಯದ ನಿದೇ೯ಶಕ ಸಿ.ಎಸ್. ಗುರುದತ್, ಪ್ರಾಂಶುಪಾಲೆ ಸುಮಿತ್ರಾ ಆಡಳಿತಾಧಿಕಾರಿ ರವಿ , ಶಾಲಾ ಶಿಕ್ಷಕಿಯರು, ವಿದ್ಯಾಥಿ೯ಗಳೂ, ಎನ್ ಸಿ ಸಿ ಕೆಡೆಟ್ ಗಳು, ಪೊಲೀಸರೂ ಸೇರಿದಂತೆ ಗಣ್ಯರು ಕಾಯ೯ಪ್ಪ ಅವರ ಸಮಾಧಿ ಸ್ಥಳಕ್ಕೆ ಪುಪ್ಪಾಚ೯ನೆ ಮೂಲಕ ಗೌರವ ಸಮಪಿ೯ಸಿದರು.
ಈ ಸಂದಭ೯ ಮಾತನಾಡಿದ ನಿವೖತ್ತ ಏರ್ ಮಾಷ೯ಲ್ ನಂದಾ ಕಾಯ೯ಪ್ಪ, ತನ್ನ ತಂದೆಗೆ ದೇಶವೇ ಸದಾ ಮೊದಲಾಗಿತ್ತು ಕುಟುಂಬ, ಗೆಳೆಯರು ನಂತರದ ಸ್ಥಾನದಲ್ಲಿದ್ದರು. ಅವರು ಸೇನಾ ಜೀವನದಲ್ಲಿ ತೋರಿದ ಪ್ರಾಮಾಣಿಕತೆ, ಶಿಸ್ತಿನ ಗುಣಗಳೇ ಪ್ರತೀಯೋವ೯ ಭಾರತೀಯನಿಗೂ ಮಾಗ೯ದಶಿ೯ಯಾಗಿರಬೇಕಾಗಿದೆ ಎಂದರು.
PublicNext
28/01/2025 03:48 pm