‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಆಗಲಿದ್ದಾರೆ ಎಂಬ ಕುತುಹಲ ಅಭಿಮಾನಿಗಳಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಫೈನಲ್ ಫೈಟ್‌ನಿಂದ ಭವ್ಯ ಬೆನ್ನಲ್ಲೇ ಉಗ್ರಂ ಮಂಜು ಔಟ್ ಆಗಿದ್ದರು. ಇದೀಗ 3ನೇ ಎಲಿಮಿನೇಷನ್ ಆಗಿ ಮೋಕ್ಷಿತಾ ದೊಡ್ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
PublicNext
26/01/2025 06:54 pm