ಹುಬ್ಬಳ್ಳಿ : ಸಾಮಾಜಿಕ ಮಾಧ್ಯಮ ಕರ್ತವ್ಯದ ಜೊತೆಗೆ ಪಬ್ಲಿಕ್ ನೆಕ್ಸ್ಟ್ ಮನರಂಜನೆ ಕಾರ್ಯಕ್ರಮ ಮಾಡುತ್ತಾ ಅದೆಷ್ಟೋ ಸಾರ್ವಜನಿಕರು ತಮ್ಮ ಕಲಾಪ್ರಿಯರ ಮನ ಗೆದ್ದಿದೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೇಳಿದರು.
ಅವರು ಹುಬ್ಬಳ್ಳಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಪುನೀತ್ ಉತ್ಸವ ಸೀಜನ್-3 ಕಾರ್ಯಕ್ರಮದ ಪೋಸ್ಟರ್ ಅನಾವರಣ ಮಾಡಿ ಮಾತನಾಡಿ ಪಬ್ಲಿಕ್ ನೆಕ್ಸ್ಟ್ ಈಗಾಗಲೇ ಪುನೀತ್ ಉತ್ಸವ ಎರೆಡು ಕಾರ್ಯಕ್ರಮ ಕೈಗೊಂಡು ಮೂರನೇ ಕಾರ್ಯಕ್ರಮ ಮಾಡುತ್ತಿದೆ.
ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಜನರು ಭಾಗವಹಿಸಿ ವೇದಿಕೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹೇಳಿದರು.
Kshetra Samachara
24/01/2025 04:52 pm