", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1737112900-mandya.PNG", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಂಡ್ಯ: ಅಂಬರೀಷ್ ಅಭಿಮಾನಿಗಳ ಸಂಘದ‌ ರಾಜ್ಯಾಧ್ಯಕ್ಷ, ಅಂಬರಿಷ್ ಒಡನಾಡಿ‌ ಬೆಲೂರು ಸೊಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗಲು ವೇದಿಕೆ ಸಿದ್ದವಾಗಿದೆ...Read more" } ", "keywords": "Mandya news, Ambareesh, Beluru Somashekhar, Congress party, Karnataka politics, Indian National Congress, Mandya politics, Ambareesh family, Beluru Somashekhar Congress, Karnataka news, politics news, Mandya district, Ambareesh son-in-law. ,Mandya,Politics", "url": "https://publicnext.com/node" } ಮಂಡ್ಯ: ಅಂಬರೀಷ್ ಮನೆಮಗ ಬೇಲೂರು ಸೋಮಶೇಖರ್ ಕಾಂಗ್ರೆಸ್ ಪಾಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಅಂಬರೀಷ್ ಮನೆಮಗ ಬೇಲೂರು ಸೋಮಶೇಖರ್ ಕಾಂಗ್ರೆಸ್ ಪಾಲು

ಮಂಡ್ಯ: ಅಂಬರೀಷ್ ಅಭಿಮಾನಿಗಳ ಸಂಘದ‌ ರಾಜ್ಯಾಧ್ಯಕ್ಷ, ಅಂಬರಿಷ್ ಒಡನಾಡಿ‌ ಬೆಲೂರು ಸೊಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗಲು ವೇದಿಕೆ ಸಿದ್ದವಾಗಿದೆ.

ಬೇಲೂರು ಸೋಮಶೇಖರ್‌ನನ್ನು ಕಾಂಗ್ರೆಸ್‌ಗೆ‌ ಸೆಳೆಯಲು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಯಶಸ್ವಿಯಾಗಿದ್ದಾರೆ. ಸದ್ಯದಲ್ಲೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಏರ್ಪಡಿಸಲು ತಯಾರಿ ನಡೆದಿದೆ ಎನ್ನಲಾಗಿದೆ. ಸುಮಲತಾ ಅಂಬರೀಷ್ ಸಂಸದೆ ಸ್ಥಾನಕ್ಕೆ ಮಂಡ್ಯದಿಂದ ಸ್ಪರ್ಧಿಸಿದ್ದಾಗ ಅವರ ಗೆಲುವಿನಲ್ಲಿ ಅತಿಮುಖ್ಯ ಪಾತ್ರವಹಿಸಿದ್ದ ಸೋಮಶೇಖರ್‌ಗೆ ಸುಮಲತಾ ಸರಿಯಾದ ಸ್ಥಾನಮಾನ ನೀಡದ ಹಿನ್ನೆಲೆ ಮತ್ತು ಯೋಗ್ಯರಲ್ಲದವರನ್ನ ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿರುವುದು, ಬಿಜೆಪಿ ನಾಯಕರು ಸೊಮಶೇಖರ್‌ನನ್ನು ಗಣನೆಗೆ ತೆಗೆದುಕೊಳ್ಳದ ಹಿನ್ನಲೆ ಸೋಮಶೇಖರ್ ಈನಿರ್ಧಾರ ತೆಗೆದುಕೊಂಡಿದ್ದು PLD ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸೋಮಶೇಖರ್ ಸ್ಪರ್ಧಿಸಿರುವುದು ಊಹಾಪೋಹಕ್ಕೆ ಮತ್ತಷ್ಟು ಇಂಬು ನೀಡಿದೆ. ಒಟ್ಟಾರೆ ಸುಮಲತಾ ಅಂಬರೀಷ್‌ಗೆ ಇದು ಬಿಗ್ ಲಾಸ್ ಎನ್ನಬಹುದಾಗಿದೆ.

Edited By : Nagaraj Tulugeri
Kshetra Samachara

Kshetra Samachara

17/01/2025 04:52 pm

Cinque Terre

7.36 K

Cinque Terre

0