", "articleSection": "Entertainment", "image": { "@type": "ImageObject", "url": "https://prod.cdn.publicnext.com/s3fs-public/235762-1736933489-biggbossgauthamijadhav-01-1727531880.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನೂ 10ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಬಿಗ್ ಬಾಸ್ ಮನೆಯಿಂದ ಗೌತಮಿ ಔಟ್ ಆಗಿದ್ದಾರೆ. ನಡುವಾರದ ಎ...Read more" } ", "keywords": ""Bigg Boss, Gauthami Evicted, Bigg Boss Elimination, Kannada Bigg Boss, Reality TV Show, Bigg Boss Updates, Gauthami Out, Bigg Boss Latest News, Indian Reality Show". ,,Entertainment", "url": "https://publicnext.com/node" }
ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನೂ 10ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಬಿಗ್ ಬಾಸ್ ಮನೆಯಿಂದ ಗೌತಮಿ ಔಟ್ ಆಗಿದ್ದಾರೆ.
ನಡುವಾರದ ಎಲಿಮಿನೇಟ್ ಪಟ್ಟಿಯಲ್ಲಿ ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಇದ್ದರು. ಈ 6 ಸ್ಪರ್ಧಿಗಳಲ್ಲಿ ಅಂತಿಮವಾಗಿ ಯಾರು ಹೊರ ನಡೆಯಲಿದ್ದಾರೆ ಎಂಬ ಕುತೂಹಲದಲ್ಲಿ ಎಲ್ಲರೂ ಮುಳುಗಿದ್ದರು. ಆದ್ರೆ ಅಂತಿಮವಾಗಿ ನಡುವಾರದ ಎಲಿಮಿನೇಟ್ ಆಗಿ ಗೌತಮಿ ಔಟ್ ಆಗಿದ್ದಾರೆ.
PublicNext
15/01/2025 03:03 pm