", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/418299-1736928951-parvata.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Sridhar Pujar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಭಾರತ ದೇಶದಲ್ಲೇ ಮೊಟ್ಟ ಮೊದಲ 405 ಅಡಿ ಎತ್ತರದ ಸುಮೇರು ಪರ್ವತದ ಉದ್ಘಾಟನೆ ಸಮಾರಂಭದ 15 ದಿನಗಳ ನಿರಂತರ ಕಾರ್ಯಕ್ರಮಕ್ಕೆ ಇಂದು ಚಾ...Read more" } ", "keywords": "Mahamastakabhisheka, Hubballi, Sumeru Parvata, 405 Feet Tall, Jain Festival, Shravanabelagola, Karnataka Tourism, Indian Culture, Spiritual Celebration, Inauguration.,Hubballi-Dharwad,Cultural-Activity,Religion", "url": "https://publicnext.com/node" } ಹುಬ್ಬಳ್ಳಿ : 405 ಅಡಿ ಎತ್ತರದ ಸುಮೇರು ಪರ್ವತ ಉದ್ಘಾಟನೆ! ಮಹಾಮಸ್ತಕಾಭಿಷೇಕ ಆರಂಭ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : 405 ಅಡಿ ಎತ್ತರದ ಸುಮೇರು ಪರ್ವತ ಉದ್ಘಾಟನೆ! ಮಹಾಮಸ್ತಕಾಭಿಷೇಕ ಆರಂಭ

ಹುಬ್ಬಳ್ಳಿ : ಭಾರತ ದೇಶದಲ್ಲೇ ಮೊಟ್ಟ ಮೊದಲ 405 ಅಡಿ ಎತ್ತರದ ಸುಮೇರು ಪರ್ವತದ ಉದ್ಘಾಟನೆ ಸಮಾರಂಭದ 15 ದಿನಗಳ ನಿರಂತರ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ.

ಹೌದು ! ಹುಬ್ಬಳ್ಳಿ ತಾಲೂಕು ನವಗ್ರಹ ತಿರ್ಥಕ್ಷೇತ್ರ ವರೂರಿನಲ್ಲಿ ಇಂದಿನಿಂದ 405 ಅಡಿ ಎತ್ತರದ ಸಮೇರು ಪರ್ವತ ಜೀನ ಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವ ಇಂದು ಜನವರಿ 15 ರಿಂದ ನಿರಂತರ ಜನವರಿ 26 ವರೆಗೆ 11 ದಿನಗಳ ಕಾಲ ನಡೆಯಲಿದೆ.

ಈಗಾಗಲೇ ಮೊದಲ ದಿನದ ಕಾರ್ಯಕ್ರಮಕ್ಕೆ ವೇದಿಕೆ ಭವ್ಯವಾದ ವೇದಿಕೆ ಸಿದ್ಧಗೊಂಡಿದ್ದು ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜ್ ವೇದಿಕೆ ಮುಂದೆ ನೆರದ ಭಕ್ತರಿಗೆ ಕಾರ್ಯಕ್ರಮದ ವಿವರ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರತ ದೇಶದ ವಿವಿಧ ಭಾಗಗಳಿಂದ ತೀರ್ಥಂಕರು ಈ ಮಹಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರೇ, ಭಕ್ತ ಸಾಗರವೇ ವಿಶ್ವದಲ್ಲೇ ಮೊದಲಬಾರಿಗೆ ನಡೆಯುವ ಮಹಾ ಮಸ್ತಾಕಾಭಿಷೇಕ ಕಾರ್ಯಕ್ರಮದತ್ತ ದಾಪುಗಾಲು ಹಾಕುತ್ತಿದೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 01:46 pm

Cinque Terre

22.72 K

Cinque Terre

0

ಸಂಬಂಧಿತ ಸುದ್ದಿ