ಮಂಡ್ಯ: ಮಂಡ್ಯದಲ್ಲಿ ನಿನ್ನೆ ಸಂಕ್ರಾಂತಿ ಆಚರಣೆ ವೇಳೆ ಅವಘಡ ಸಂಭವಿಸಿದೆ. ಕಿಚ್ಚು ಹಾರಿ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಳಿ ಗುದ್ದಿದ್ದು, ಗುದ್ದಿದ ರಭಸಕ್ಕೆ ವ್ಯಕ್ತಿ ಪಲ್ಟಿ ಹೊಡೆದಿದ್ದಾನೆ. ಗೂಳಿ ಗುದ್ದಿದ ರಭಸಕ್ಕೆ ವ್ಯಕ್ತಿ ಪಲ್ಟಿಯಾಗಿ ಬೀಳುವ ದೃಶ್ಯ ಸೆರೆಯಾಗಿದೆ.
ಮಂಡ್ಯದ ಹೊಸಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಕಿಚ್ಚು ಹಾದು ಮುನ್ನುಗ್ಗುವಾಗ ಜನರ ಬಳಿಗೆ ಗೂಳಿ ನುಗ್ಗಿದ್ದು ರಸ್ತೆ ಬದಿ ನೋಡುತ್ತಾ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.
PublicNext
15/01/2025 12:44 pm