ದಾವಣಗೆರೆ: ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೆ ಜಗಳೂರು ಶಾಸಕ ಬಿ ದೇವೇಂದ್ರಪ್ಪ ಕೂಡ ದಲಿತ ಸಿಎಂ ಆಗಬೇಕು ಅನ್ನೋ ಅಭಿಪ್ರಾಯ ಪಟ್ಟಿದ್ದಾರೆ.
ದಾವಣಗೆರೆ ವಾಲ್ಮೀಕಿ ಮಠದಲ್ಲಿ ದೇವೆಂದ್ರಪ್ಪ ಸ್ಫೋಟಕ ಹೇಳಿಕೆ ಕೊಟ್ಟಿದ್ದು, ಬಹುದಿನಗಳ ಕಾಲ ದಲಿತ ಸಿಎಂ ಕೂಗು ಇದೆ. ನನ್ನ ಅಥವಾ ನಮ್ಮವರನ್ನ ಮಾಡಿದ್ರೆ ಒಳ್ಳೆದು ದಲಿತರಿಗೆ ಸಿಎಂ ಪಟ್ಟಕೊಟ್ಟರೆ ಒಳ್ಳೇಯದು ಎಂದಿದ್ದಾರೆ. ಬಹುದಿನಗಳಿಂದ ದಲಿತ ಸಿಎಂ ಬೇಡಿಕೆ ಇದೆ. ಕೊಟ್ಟರೆ ಸಂತೋಷ ಆಗುತ್ತೆ. ಆದರೆ ಅದನ್ನೆಲ್ಲ ತೀರ್ಮಾನ ಮಾಡೋದು ನಮ್ಮ ಹೈಕಮಾಂಡ್ ಮತ್ತು ವರಿಷ್ಠರು. ನನ್ನನ್ನು ಏನೇನೋ ಕೇಳಿ ಸಿಕಾಕಿಸಬೇಡಿ ಅಂದ್ರು
PublicNext
10/01/2025 12:16 pm