ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಕ್ಕೆ ಭಾರೀ ಸರ್ಜರಿಯನ್ನೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ಜೊತೆಗೆ 50 ಜನ ಎಸ್ಪಿಗಳಿಗೆ SSP ಯಾಗಿ ಮುಂಬಡ್ತಿ ನೀಡಲಾಗಿದೆ
ರಮಣ್ ಗುಪ್ತಾ - ಇಂಟಲಿಜೆನ್ಸ್ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ
ಚೇತನ್ ಸಿಂಗ್ ರಾಥೋಡ್ - ಈಶಾನ್ಯ ವಲಯ, ಬೆಳಗಾವಿ ಐಜಿಪಿಯಾಗಿ ವರ್ಗಾವಣೆ..
ವಿಕಾಸ್ ಕುಮಾರ್ ವಿಕಾಸ್ - ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ ಬೆಂಗಳೂರು..
ಅಮಿತ್ ಸಿಂಗ್ - ಮಂಗಳೂರು ವಲಯದ ಐಜಿಪಿಯಾಗಿ ವರ್ಗಾವಣೆ..
ವಂಶಿಕೃಷ್ಣ - ನೇಮಕಾತಿ ಡಿಐಜಿಯಾಗಿ ವರ್ಗಾವಣೆ..
ಕಾರ್ತಿಕ್ ರೆಡ್ಡಿ - ರಾಮನಗರ ಎಸ್ಪಿಯಾಗಿ ಮುಂದುವರಿಕೆ..
ಕುಲದೀಪ್ ಕುಮಾರ್ ಜೈನ್- ಡಿಐಜಿಯಾಗಿ ಮುಂಬಡ್ತಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕ..
ಸಂತೋಶ್ ಬಾಬು- ಡಿಐಜಿಯಾಗಿ ಮುಂಬಡ್ತಿ(ಐಬಿ)
ಇಶಾ ಪಂಥ್- ಡಿಐಜಿಯಾಗಿ ಮುಂಬಡ್ತಿ(ಐಬಿ)
ಸಂಗೀತಾ-ಡಿಐಜಿಯಾಗಿ ಮುಂಬಡ್ತಿ, (ಸಿಐಡಿ ಫಾರೆಸ್ಟ್ ಸೆಲ್ ಡಿಐಜಿಯಾಗಿ ನೇಮಕ)
ಸೀಮಾ ಲಾಟ್ಕರ್- ಡಿಐಜಿಯಾಗಿ ಮುಂಬಡ್ತಿ, ಮೈಸೂರು ಕಮಿಷನರ್ ಆಗಿ ನೇಮಕ..
ರೇಣುಕಾ ಕೆ ಸುಕುಮಾರ್ - ಡಿಐಜಿಯಾಗಿ ಮುಂಬಡ್ತಿ, (ಡಿಸಿಆರ್ ಇ ಬೆಂಗಳೂರು)
50 ಜನ ಎಸ್ಪಿಗಳಿಗೆ SSP ಯಾಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
PublicNext
31/12/2024 09:36 pm