ಶಬರಿಮಲೆ: ಕೇರಳದ ಶಬರಿಮಲೆಯ ಸೀಸನ್ ಈಗಾಗಲೇ ಶುರುವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.
ಇಂತಹದರಲ್ಲಿ ಶಬರಿಮಲೆಯ ಮಲ್ಲಿಕಾಪುರಂ ದೇವಸ್ಥಾನಕ್ಕೆ ತೆರಳುವ ಬಳಿ ವಾಕ್ ವೇ ಬ್ರಿಡ್ಜ್ ಮೇಲಿಂದ ಅಯ್ಯಪ್ಪ ಮಾಲಾಧಾರಿಯೊಬ್ಬರು ಹಾರಿದ ಘಟನೆಯ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ.
ಇನ್ನು ಮಾಲಾಧಾರಿ ಹಾರಿದ ದೃಶ್ಯ ನೋಡುಗರ ಮೈಜುಮ್ಮೆನಿಸುವಂತಿದೆ.
ಸದ್ಯ ಆ ಮಾಲಾಧಾರಿ ಯಾರು ಘಟನೆಯ ಹಿನ್ನೆಲೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕಿದೆ.
PublicNext
16/12/2024 10:14 pm