ಬೆಂಗಳೂರು: ಅಜಾತ ಶತ್ರು ಅಂತ ರಾಜಕೀಯದಲ್ಲಿ ಗುರುತಿಸಿ ಕೊಂಡಿರುವ ಮಾಜಿ ಸಿಎಂ, ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದ ಎಸ್.ಎಂ ಕೃಷ್ಣ ಅಂತಿಮ ದರ್ಶನ ಪಡೆಯಲು ಜನ ಕಾದು ನಿಂತ ದೃಶ್ಯಾವಳಿ ಕಾಣಸಿಗ್ತು.
ಒಂದು ಕಿಲೋಮೀಟರ್‌ಗು ಅಧಿಕ ಕಾಲ ನಿಂತಿದ್ದು ಪುಷ್ಪ ನಮನ ಸಲ್ಲಿಸಿದ್ದಾರೆ. ಚನ್ನ ಪಟ್ಟಣದ ಬಳಿಯಂತೂ ಎಸ್.ಎಂ ಕೃಷ್ಣ ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿತ್ತು.
PublicNext
11/12/2024 02:50 pm