ಮಾರ್ಟಿನ್ ನಟ ಧ್ರುವ ಸರ್ಜಾ ಅವರು ಬೆಂಗಳೂರಿನ ಗೋಶಾಲೆಯಲ್ಲಿ ಗೋವುಗಳ ಜೊತೆ ಧ್ರುವ ಕುಟುಂಬ ಸಮಯ ಕಳೆದಿದ್ದಾರೆ. ಗೋವುಗಳಿಗೆ ಮೇವು ತಿನಿಸಿ ಸಂಭ್ರಮಿಸಿದ್ದಾರೆ. ಗೋಶಾಲೆಯ ಸೇವೆಗೆ ಧ್ರುವ ಸರ್ಜಾ ಕೈ ಜೋಡಿಸಿದ್ದಾರೆ. ತಿಂಗಳಿಗೆ ಎರಡು ಬಾರಿ ಗೋಶಾಲೆಗೆ ಧ್ರುವ ಕುಟುಂಬದ ಸದಸ್ಯರು ಭೇಟಿ ಕೊಡುತ್ತಾರೆ. ಇದರಿಂದ ತನ್ನ ಪ್ರಾಣಿ ಪ್ರೀತಿ ಎಷ್ಷಿದೆ ಎಂದು ಮತ್ತೋಮ್ಮೆ ಅಭಿಮಾನಿಗಳಿಗೆ ತೋರಿಸಿದ್ದಾರೆ ಧ್ರುಮ ಸಜಾ೯
PublicNext
10/12/2024 05:38 pm