ಕುಂದಗೋಳ: ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಎನ್.ಸಿ.ಡಿ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಇಲಾಖೆಯ ಅಧಿಕಾರಿ ನಿಂಗಮ್ಮ ತಂಬಾಕು ಸೇವನೆ ತ್ಯಜಿಸಿದ್ದಲ್ಲಿ ಅದರ ಅನುಭವಗಳು ಕ್ಯಾನ್ಸರ್ ಗೆಡ್ಡೆಗಳು ದೇಹದಿಂದ ನಿಕೋಟಿಯನ್ ಮರೆಯಾಗುತ್ತದೆ.
ಗಡ್ಡೆಗಳು ನಂತರ ಕಾರ್ಬನ್ ಮಾರ್ಕೆಟ್ ದೇಹದಿಂದ ಮರೆಯಾಗುತ್ತದೆ ಮತ್ತು ಶಾಶ್ವ ಕೋಶದ ಚಟುವಟಿಗಳ ಉತ್ತಮಗೊಳ್ಳಲು ಪ್ರಾರಂಭವಾಗುತ್ತದೆ ಅದರಿಂದ ತಂಬಾಕು ಸೇವನೆಯಿಂದ ಸಾರ್ವಜನಿಕರು ದೂರು ಇರುವುದು ಒಳ್ಳೆಯದು ಎಂದು ಹೇಳಿದರು. ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿ ನಾಗಪ್ಪ ಕಾಳಮ್ಮನವರ ಮಾತನಾಡಿ ಧೂಮಪಾನದಿಂದ ನಿಮ್ಮ ಆರೋಗ್ಯ ಹಾಳಾಗುತ್ತಿದೆ ತಾವು ಆರೋಗ್ಯವಂತ ರಾಗಬೇಕೆಂದರೆ ಧೂಮಪಾನದಿಂದ ದೂರ ಇರಬೇಕು ಎಂದರು.
ಈ ವೇಳೆ ಹಳ್ಳಿಗರ ಆರೋಗ್ಯ ಪರೀಕ್ಷೆ ಕೈಗೊಂಡು ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Kshetra Samachara
07/12/2024 02:32 pm