Stanley MSD, ಹಂಗೆ ಓವೈಸಿ ಬ್ರದರ್ಸ್ ಬಗ್ಗೆನೂ ಸ್ವಲ್ಪ ಹೇಳಲ್ಲ,,
MANAVA SNEHI WhatsApp Messenger group public
ರಕ್ತ ಕ್ರಾಂತಿಗೆ ಕರೆಕೊಟ್ಟ ರೌಡಿ ಪುನೀತ್ ಕೆರೆಹಳ್ಳಿ. ಕೆಲವೊಂದು ಜನರನ್ನು ಒಟ್ಟುಗೂಡಿಸಿಕೊಂಡು ಇಡೀ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಈತನನ್ನು ಕೂಡಲೇ ದೂರ ನೀರಿಲ್ಲದ ಕಡೆ ಗಡಿಪಾರು ಮಾಡಿ. ಇವನು ಈಗ ದೊಡ್ಡ ರೌಡಿ ಆಗಿದ್ದಾನೆ . ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಂದು ಅಪಮಾನ ಹಾಗೂ ಒಂದು ಕಪ್ಪು ಚುಕ್ಕೆ.
Sharanappa Betageri
ನಾಡು ಕನ್ನಡ - ನುಡಿ ಕನ್ನಡ, My regards to you Anna
ನಾಡು ಕನ್ನಡ - ನುಡಿ ಕನ್ನಡ
Sharanappa Betageri, ❤️❤️❤️
ಹುಟ್ಟಿದ ಊರು ಕನ್ನಡ,
ಮೆಟ್ಟಿದ ನೆಲ ಕನ್ನಡ,
ಕುಡಿದ ನೀರು ಶರಾವತಿ ಕನ್ನಡ,
ಕಲಿತ ವಿದ್ಯೆ ಕನ್ನಡ,
ಕಲಿಸಿದ ಗುರುಗಳು ಕನ್ನಡ,
ಸ್ನೇಹ ಪ್ರೀತಿ ಬಂದು ಇತ್ಯಾದಿ ಬೆಳೆದ ಕ್ಷಣಗಳು ಕನ್ನಡ.
ಒಂದೇ ತಟ್ಟೆಯಲ್ಲಿ ಭೇದಭಾವ ಇಲ್ಲದೆ ಊಟ ಮಾಡಿರೋದು ಸಹ ಕನ್ನಡ,
ನನಗೆ ಕನ್ನಡ ಕಲಿಸಿಕೊಟ್ಟಿದ್ದು ಒಂದೇ ಒಂದು ಸಹಬಾಳ್ವೆ....
Anand wageiry
hs ninu oba manehallaka ninu hindu alla manshawata iilada ondu prani
Sharanappa Betageri
ನಾಡು ಕನ್ನಡ - ನುಡಿ ಕನ್ನಡ, ಸರ್ super ನಿಮ್ಮ ಮಾತು ನಿಮ್ಮ ವಿಚಾರಗಳು ನಿಮ್ಮ ಹೇಳಿಕೆಗಳು tq sir
Sharanappa Betageri
ನಾಡು ಕನ್ನಡ - ನುಡಿ ಕನ್ನಡ,
ನಾಡು ಕನ್ನಡ - ನುಡಿ ಕನ್ನಡ
ನಾಡು ಕನ್ನಡ - ನುಡಿ ಕನ್ನಡ, ಇತ್ತೀಚಿನ ದಿನಗಳಲ್ಲಿ,
ಈ ಯುಗದಲ್ಲಿ,
ಮನುಷ್ಯ ನರಹಂತಕ ಆಗಿದ್ದಾನೆ.....
ನಾಡು ಕನ್ನಡ - ನುಡಿ ಕನ್ನಡ
Sharanappa Betageri, ಯುದ್ಧ ಆಗಲಿ,
ಗಲಭೆ ಆಗಲಿ,
ಕ್ರೌರ್ಯ ಆಗಲಿ,
ಹರೆಯೋದು ರಕ್ತ ತಾನೇ... 😰
𝟰 ದಿನದ ಜೀವನದಲ್ಲಿ ಮುಠಾಳು ಮನುಷ್ಯ ಯಾಕೆ ಮದವೆರಿದ ಪ್ರಾಣಿ ತರ ಆಡ್ತಾನೋ?😰
ಆ ದೇವರೇ ಬಲ್ಲ.
ಬರುವಾಗ ಏನು ತಂದ್ವಿ?
ಹೋಗಿವಾಗ ಏನು ತಕೊಂಡು ಹೋಗ್ತಿವಿ,
ಅನ್ನೋ ಪರಿಜ್ಞಾನೇ ಇಲ್ಲ.