ಶಿರಹಟ್ಟಿ: 6 ವರ್ಷದ ಬಾಲಕನ ಡೈಲಾಗ್ ಮತ್ತು ಡ್ಯಾನ್ಸ್ ಗೆ ಮನಸೋತ ಪ್ರೇಕ್ಷಕರು
ಶಿರಹಟ್ಟಿ: ಪಟ್ಟಣದಲ್ಲಿ ಬೀರೇಶ್ವರ ದೇವರ ಕಾರ್ತಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಶಿರಹಟ್ಟಿ ತಾಲೂಕಿನ ಗೊವನಕೊಪ್ಪ ಗ್ರಾಮದ ಪ್ರಿತಂ ಎಂಬ 6 ವರ್ಷದ ಬಾಲಕನ ಖಡಕ್ ಡೈಲಾಗ್ಸ್ ಮತ್ತು ಡ್ಯಾನ್ಸ್ ಗೆ ಮನಸೋತ ಕಲಾ ಪ್ರೇಮಿಗಳು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ