ಹಿಂದೂಗಳ ವಿಷಯ ಬಂದಾಗ ಯತ್ನಾಳ್ ಮಾತ್ರ ಕರ್ನಾಟಕದಲ್ಲಿ
ಗಟ್ಟಿಯಾಗಿ ದ್ವನಿ ಎತ್ತಿ ಮಾತಾಡುವುದು ಬೇರೆ ಯಾವುದೇ ಕರ್ನಾಟಕದ ಬಿಜೆಪಿ ನಾಯಕರು ಹಿಂದೂಗಳಿಗೆ ಅನ್ಯಾಯ ಮಾತಾಡುವುದಿಲ್ಲ ಆಗ ನಾಲಗೆ ಹುಳ ಬಿದ್ದಿರುತ್ತದೆ ನಿಮಗೆ ಈಗ ನೀವು ಕಾಂಗ್ರೆಸ್
ಒಟ್ಟಿಗೆ ಸೇರಿ ಏನೋ ನಾಟಕ ಆಡಿ ಬಿಜೆಪಿಯ ಹಿಂದೂ ಫಯರ್ ಬ್ರಾಂಡ್
ನಾಯಕರನ್ನು ಮುಗಿಸಲು ನೋಡುತ್ತೀರಿ ಅನಂತ್ ಹೆಗ್ಡೆ,,ಈಶ್ವರಪ್ಪ, ಪ್ರತಾಪ್ ಸಿಂಹ ಈಗ ಯತ್ನಾಳ್ ರನ್ನು
ಮುಗಿಸಲು ನೋಡುತ್ತೀರಿ .