ಮೈಸೂರು : ಉಪ ಚುನಾವಣೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಮೂರು ಕ್ಷೇತ್ರದ ಜನರಿಗೆ ಮೈಸೂರಿನಲ್ಲಿ ಸಚಿವ ಕೆ.ವೆಂಕಟೇಶ್ ಧನ್ಯವಾದ ತಿಳಿಸಿದ್ದಾರೆ.
ಬಿಜೆಪಿ ಸುಳ್ಳು ಜನರಿಗೆ ಗೊತ್ತಾಗಿದ್ದು, ಸುಳ್ಳನ್ನು ಜನರು ತಿರಸ್ಕಾರ ಮಾಡಿದ್ದಾರೆ. ದೇವೇಗೌಡರನ್ನು ಜನ ಒಪ್ಪಿಲ್ಲ. ಜನ ಬುದ್ಧಿ ಕಲಿತಿದ್ದು, ಕುಟುಂಬ ರಾಜಕಾರಣವನ್ನು ಜನ ಒಪ್ಪಲ್ಲ ಎಂದು ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ.
PublicNext
23/11/2024 10:47 pm