ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಣೆಬೆನ್ನೂರ : ಪಬ್ಲಿಕ್ ನೆಕ್ಸ್ಟ್ ಸಹಯೋಗದಲ್ಲಿ ವಿಷನ್ ಫ್ಲೈ ಸಂಸ್ಥೆಯಿಂದ ಏವಿಯೇಷನ್ ಮಾರ್ಗದರ್ಶಿ ಶಿಬಿರ ಮತ್ತು ನೋಂದಣಿ ಪ್ರಕ್ರಿಯೆ.

ರಾಣೆಬೆನ್ನೂರ : ವಿಮಾನಯಾನ ಸೇವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಗುರಿ ಹೊಂದಿರುವ ವಿಧ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಏವಿಯೇಷನ್, ಆತಿಥ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಮಾರ್ಗದರ್ಶಿ ಉಪನ್ಯಾಸವೊಂದನ್ನು ಹಮ್ಮಿಕೊಳ್ಳಲಾಗಿದೆ.

ಏವಿಯೇಷನ್ ಹಾಗೂ ಪ್ರವಾಸೋದ್ಯಮ ಶಿಕ್ಷಣದಲ್ಲಿ ರಾಜ್ಯದಲ್ಲೇ ನಂಬರ್ 1 ಎಂಬ ಖ್ಯಾತಿ ಗಳಿಸಿರುವ ವಿಷನ್‌ಫ್ಲೈ ಸಂಸ್ಥೆಯು 'ಪಬ್ಲಿಕ್ ನೆಕ್ಸ್ಟ್' ಸಹಯೋಗದಲ್ಲಿ ಏವಿಯೇಷನ್ ಮಾರ್ಗದರ್ಶಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಕ್ಟೋಬರ್ 6 ರಂದು ನಡೆಯಲಿರುವ ಈ ಉಪನ್ಯಾಸದಲ್ಲಿ ವಿಮಾನಯಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅವಿರತ ಅನುಭವ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ.

ರಾಣೆಬೆನ್ನೂರಿನ ಗೌರಿಶಂಕರ ನಗರದ ದೇವಿಕಾ P U ಕಾಲೇಜು ಹತ್ತಿರದ ಎಮ್.ಎಮ್‌. ಫಂಕ್ಷನ್ ಹಾಲಿನಲ್ಲಿ ಈ ಉಪನ್ಯಾಸ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಉಪನ್ಯಾಸ ಪ್ರಾರಂಭವಾಗುತ್ತದೆ. ಜಾಗತಿಕ ಮಟ್ಟದಲ್ಲಿ ವಿಫುಲ ಉದ್ಯೋಗಾವಕಾಶ ಇರುವ ಪ್ರವಾಸೋದ್ಯಮ ಹಾಗೂ

ವಿಮಾನಯಾನ ಸೇವೆಯನ್ನು ಸೇರಬಯಸುವ ವಿಧ್ಯಾರ್ಥಿಗಳು ಈ ಅಪರೂಪದ ಮಾರ್ಗದರ್ಶಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇರಲಿದೆ. ಹಾಗೂ ಈ ಶಿಬಿರದಲ್ಲಿ ಬಾಗಿಯಾದ ವಿಧ್ಯಾರ್ಥಿಗಳಿಗೆ ಕೋರ್ಸ್ ಮಾಡಲು ಸೂಕ್ತವಾದ ಕೌಶಲ್ಯವನ್ನು ಹೊಂದಿದ್ದರೆ ಅವರ ಆಯ್ಕೆ ಪ್ರಕ್ರಿಯನ್ನು ನಡೆಸಿ, ಇದರಲ್ಲಿ ಆಯ್ಕೆಯಾದ ಆಸಕ್ತ ವಿಧ್ಯಾರ್ಥಿಗಳು ತಮ್ಮ ಪೋಷಕರ ಸಮೂಖದಲ್ಲಿ ನೊಂದಣಿ ಮಾಡಲು ಅವಕಾಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ 9538879381/82/83/84 ಸಂಖ್ಯೆಗೆ ಕರೆ ಮಾಡಿ ಅಥವಾ ನಮ್ಮ ವೆಬ್‌ಸೈಟ್-www.visionfly.in ಗೆ ಲಾಗ್‌ಇನ್ ಮಾಡಿ.

Edited By : Nagesh Gaonkar
Kshetra Samachara

Kshetra Samachara

04/10/2024 08:29 pm

Cinque Terre

7.82 K

Cinque Terre

0