ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರೇಪ್‌ ಕೇಸ್‌ : ಕಗ್ಗಲಿಪುರ ಪೊಲೀಸರಿಂದ ಸ್ಥಳ ಮಹಜರ್

ಬೆಂಗಳೂರು : ಮುನಿರತ್ನ ಆತ್ಯಾಚಾರ ಪ್ರಕರಣಗೆ ಸಂಬಂಧಪಟ್ಟಂತೆ ಜೆಪಿ ಪಾರ್ಕ್ ಬಳಿಯ ಗೋಡಾನ್ ಗೆ ಸಂತ್ರಸ್ತೆಯನ್ನು ಕರೆ ತಂದ ಕಗ್ಗಲಿಪುರ ಪೊಲೀಸರು ಮಹಜರ್ ನಡೆಸಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಮಹಜರ್ ನಡೆಸಲಾಗಿದ್ದು, ಕಗ್ಗಲಿಪುರ ಇನ್ಸ್ ಪೆಕ್ಟರ್ ವೆಂಕಟೇಶ್ ಹಾಗೂ ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿ ಮಹಜರ್ ಪ್ರಕ್ರಿಯೆ ಮುಂದುವರೆದಿದೆ.

Edited By : Manjunath H D
PublicNext

PublicNext

19/09/2024 01:48 pm

Cinque Terre

25.55 K

Cinque Terre

1