ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಳ್ಳ ಕಳ್ಳ... ಮೆಡಿಸಿನ್ ಕಳ್ಳ

ಬೆಂಗಳೂರು: ಮೆಡಿಸಿನ್ ಕದಿಯುವ ಕಳ್ಳರೂ ಇದ್ದಾರೆ! ಬಿ ಕೇರ್ ಫುಲ್ ಆಗಿರೋದು ಉತ್ತಮ. ಮೆಡಿಸಿನ್ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕೊಂಡ್ರಾ ಐನಾತಿಗಳು ಅನ್ನೋ ಅನುಮಾನ ಈ ವೀಡಿಯೊ ನೋಡಿದ್ರೆ ಮೂಡದೇ ಇರಲ್ಲ.

ರೇಶನ್ ಆಯ್ತು, ಗೊಂಬೆಗೆ ಹಾಕಿದ್ದ ಬಟ್ಟೆ ಆಯ್ತು, ಈಗ ಔಷಧಗಳನ್ನೂ ಐನಾತಿಗಳು ಬಿಡ್ತಾ ಇಲ್ಲ! ಔಷಧ ಹುಡುಕುವವನ ಹಾಗೇ ಬಂದು ಮೆಡಿಸಿನ್ ಎಗರಿಸುವ ಖದೀಮನ ಕಳ್ಳತನದ ವೀಡಿಯೊ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಸಿಟಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹ ಮಾಡಲಾಗಿದೆ.

Health 365 Generic Mall, Begur ಇಲ್ಲಿ ನಡೆದ ಘಟನೆ ಇದಾಗಿದ್ದು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

Edited By : Vinayak Patil
PublicNext

PublicNext

18/09/2024 10:38 pm

Cinque Terre

34.47 K

Cinque Terre

0

ಸಂಬಂಧಿತ ಸುದ್ದಿ