ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ತ್ರೀ ಪರ ಚಿಂತನೆಯುಳ್ಳ ಲೇಖಕಿ ನಮಗೆಲ್ಲ ಮಾರ್ಗದರ್ಶಿ

ಬೆಂಗಳೂರು: ಇಂದು ವಿಧಿವಶರಾದ ಕನ್ನಡದ ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ಅವರು ಸ್ತ್ರೀ ಪರ ಚಿಂತನೆಯುಳ್ಳವರಾಗಿದ್ದರು ಎಂದು ದೂರದರ್ಶನ ವಿಶ್ರಾಂತ ನಿರ್ದೇಶಕಿ ನಿರ್ಮಾಲಾ ಯಲಿಗಾರ್ ಅವರು ಹೇಳಿದರು.

ಸಂಸ ರಂಗಮಂದಿರದಲ್ಲಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು ಕಮಲಾ ಹಂಪನಾ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ನಷ್ಟ ಉಂಟಾಗಿದೆ ಎಂದರು.

Edited By : Ashok M
PublicNext

PublicNext

22/06/2024 06:46 pm

Cinque Terre

38.03 K

Cinque Terre

0