ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Exclusive : ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಎಫ್ ಐ ಆರ್

ಬೆಂಗಳೂರು : ನಟ ಪ್ರಥಮ್ ದರ್ಶನ್ ವಿಚಾರದಲ್ಲಿ ಧ್ವನಿ ಎತ್ತಿದ್ದಿಕ್ಕೆ ದರ್ಶನ್‌ ಅಭಿಮಾನಿಗಳಿಂದ ಧಮ್ಕಿ ಮತ್ತು ಬೆದರಿಕೆ ಕರೆ ಬರುತ್ತಿವೆ ಜೊತೆಗೆ ಫೇಸ್ ಬುಕ್ ನಲ್ಲಿ ಪ್ರಥಮ್ ಹಾಗೂ ಪತ್ನಿ ವಿರುದ್ಧ ಅವಹೇಳನ ಮತ್ತು ಆಶ್ಲೀಲ ಪೋಸ್ಟ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಥಮ್ ದೂರು ನೀಡಿದ್ದಾರೆ.

ಸದ್ಯ ಈ ದೂರಿನನ್ವಯ ಜ್ಞಾನಭಾರತಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Edited By : Nirmala Aralikatti
PublicNext

PublicNext

22/06/2024 06:30 pm

Cinque Terre

164.6 K

Cinque Terre

3