ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

13ವರ್ಷದ ಹಿಂದೆ ಇದ್ದ ರೂಮ್ ನಲ್ಲೆ ದರ್ಶನ್ ವಾಸ್ತವ್ಯ?

ಬೆಂಗಳೂರು : ನಟ ದರ್ಶನ್ ತಮ್ಮ ಜೀವಮಾನದಲ್ಲಿ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ 13 ವರ್ಷದ ಹಿಂದೆ ದರ್ಶನ್ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ರು.

ಸದ್ಯ ಸೆಕ್ಯೂರಿಟಿ 3 ಬ್ಯಾರಕ್ ಅಂದ್ರೆ ವಿಐಪಿ ಬ್ಯಾರಕ್ ಗೆ ದರ್ಶನ್ ಬಿಡುವ ಸಾಧ್ಯತೆಯಿದೆ. ಈ ಹಿನ್ನಲೆ ದರ್ಶನ್ 13 ವರ್ಷದ ಹಿಂದೆ ಇದ್ದ ರೂಮ್ ನಲ್ಲೇ ದರ್ಶನ್ ಬಿಡುವ ಸಾಧ್ಯತೆಗಳು ಬಹುತೇಕ‌ ಖಚಿತವಾಗಿದೆ.

Edited By : Suman K
PublicNext

PublicNext

22/06/2024 05:08 pm

Cinque Terre

47.85 K

Cinque Terre

3

ಸಂಬಂಧಿತ ಸುದ್ದಿ