KSRTC, BMTC ಗೆ ಮಂಗಳೂರು ಎಂಆರ್ ಪಿಎಲ್ ನಿಂದ ಡೀಸೆಲ್ ಪೂರೈಕೆ

ಮಂಗಳೂರು: ರಾಜ್ಯಾದ್ಯಂತ ಸಂಚರಿಸುವ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಿಗೆ ರಾಜ್ಯದ ಏಕೈಕ ಹೈಡ್ರೋಕಾರ್ಬನ್ ಸಂಸ್ಕರಣಾಗಾರವಾಗಿರುವ ಮಂಗಳೂರಿನ ಎಂಆರ್‌ಪಿಎಲ್ ಡೀಸೆಲ್ ಪೂರೈಸಲಿದೆ.

ಸದ್ಯ , ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಡೀಸೆಲ್ ಪೂರೈಸುವ ಟೆಂಡರ್‌ನ್ನು ಎಚ್‌ಪಿಸಿಎಲ್ ನಿರ್ವಹಿಸುತ್ತಿದೆ. ಇದಕ್ಕಾಗಿ ಎಚ್‌ಪಿಸಿಎಲ್, ಎಂಆರ್‌ಪಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಡೀಸೆಲ್ ಪೂರೈಕೆ ಪ್ರಕ್ರಿಯೆ ಆ.29 ರಿಂದರಲೇ ಪ್ರಾರಂಭವಾಗಿದೆ. ಅಲ್ಲದೆ, ಸೆ.2ರಂದು ಎಂಆರ್ ಪಿಎಲ್ ಪ್ರಥಮ ಹಂತದ ಡೀಸೆಲ್ ಪೂರೈಕೆ‌ ಮಾಡಿದೆ ಎಂದು ಜಿಜಿಎಂ ಮಾರ್ಕೆಟಿಂಗ್‌ನ ಸತ್ಯನಾರಾಯಣ ಎಚ್.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kshetra Samachara

Kshetra Samachara

2 months ago

Cinque Terre

16.67 K

Cinque Terre

1

  • MAPS
    MAPS

    Hello. since 1992 MRPL is feeding all oil companies HPCL, IOC,BPCL. It also feeds Reliance petrol bunks in barter basis. Refined oils and LPG pumped into tanks if HPCL in Bala and frim there it is pumped supply point of IOC in Taneerbavi, BPCL in Kulai. Through pipe line it's sent to Bangalore terminal also. Why do you publish this as a GRAND NEWS ITEM. You news paper publishers should know facts and then create new news item. Don't think people fools