A PHP Error was encountered

Severity: Warning

Message: count(): Parameter must be an array or an object that implements Countable

Filename: controllers/Users.php

Line Number: 1813

Backtrace:

File: /var/www/html/website/publicnextwebsite/application/controllers/Users.php
Line: 1813
Function: _error_handler

File: /var/www/html/website/publicnextwebsite/index.php
Line: 316
Function: require_once

A PHP Error was encountered

Severity: Warning

Message: count(): Parameter must be an array or an object that implements Countable

Filename: controllers/Users.php

Line Number: 1814

Backtrace:

File: /var/www/html/website/publicnextwebsite/application/controllers/Users.php
Line: 1814
Function: _error_handler

File: /var/www/html/website/publicnextwebsite/index.php
Line: 316
Function: require_once

ಮಂಗಳೂರು: ಮಾಸಿಕ ಪಿಂಚಣಿಗಾಗಿ ವಿಕಲಚೇತನವ್ಯಕ್ತಿಯ ಅಲೆದಾಟ..!!!

ಮಂಗಳೂರು: ಮಾಸಿಕ ಪಿಂಚಣಿಗಾಗಿ ವಿಕಲಚೇತನವ್ಯಕ್ತಿಯ ಅಲೆದಾಟ..!!!

ಮಂಗಳೂರು: ಕಳೆದ ಕೆಲವು ತಿಂಗಳಿನಿಂದ ಪಿಂಚಣಿ ಸಿಗದೆ ವಿಕಲಚೇತನ ವ್ಯಕ್ತಿಯೋರ್ವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಶಿಷ್ಟ ವರ್ಗದ ದಕ್ಷಿಣ ಕನ್ನಡ ಜಿಲ್ಲೆಯ ತೆಂಕಲ್ಪಡು ಗ್ರಾಮದ ನಿವಾಸಿ ಸೋಮಯ್ಯ,ಇವರು ಕಣ್ಣಿನ ದೃಷ್ಟಿ ಇಲ್ಲದೆ ಬದುಕು ಸಾಗಿಸುತ್ತಿದ್ದಾರೆ. ಕಳೆದ 8 ತಿಂಗಳಿನಿಂದ ಪಿಂಚಣಿ ಸಿಗದೇ ಈಗ ಅಕ್ಷರಶಃ ಕಂಗಾಲಾಗಿದ್ದಾರೆ.

ತನ್ನವರು ಯಾರು ಇಲ್ಲದ ಸೋಮಯ್ಯನವರ್ರು ಎಲ್ಲಿಗೆ ಹೋಗಬೇಕಾದ್ರೂ ಬೇರೆಯವರನ್ನು ಅಶ್ರಯಿಸಬೇಕಾಗುತ್ತದೆ.ಬೇರೆಯವರ ಸಹಾಯ ಕೇಳಿ ಎರಡು,ಮೂರು ಬಾರಿ ತಾಲೂಕು ಪಂಚಾಯತ್ ಮೆಟ್ಟಿಲು ಹತ್ತಿದ್ರೂ ಏನೂ ಪ್ರಯೋಜನವಾಗಿಲ್ಲ.

ಪಿಂಚಣಿ ಸಿಗದ ವಿಚಾರವನ್ನು ಅತ್ಮಿಯರಾಗಿದ್ದ ಮಾಜಿ ಸಚಿವ ರಮಾನಥ ರೈ ಅವರ್ರು ಬಳಿ ಹೇಳಿದ್ದು ಇಂದು ಅವರ್ರು ಸೋಮಯ್ಯನವರನ್ನು ಮಾಧ್ಯಮದ ಮುಂದೆ ಕರೆತಂದಿದ್ದಾರೆ.ಪಿಂಚಣಿ ಸಿಗುವಂತೆ ಏನಾದ್ರೂ ಮಾಡುವಂತೆ ಸೋಮಯ್ಯ ಅವರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.ಈ ಬಗ್ಗೆ ಸರಕಾರ ಎಚ್ಚೆತ್ತುಕೊಂಡು ವಿಕಲಾಂಗ ಚೇತನರ ಪಿಂಚಣಿಯನ್ನು ಶೀಘ್ರದಲ್ಲೇ ನೀಡಬೇಕಾಗಿದೆ.....

Kshetra Samachara

Kshetra Samachara

12 days ago

Cinque Terre

4.41 K

Cinque Terre

0