ಕುಂದಾಪುರ : ಮಾಸ್ಕ್ ರಹಿತ ಪ್ರಯಾಣಿಕರನ್ನು ಬಸ್ ನಿಂದ ಕೆಳಕ್ಕಿಸಿದ ಸಹಪ್ರಯಾಣಿಕರು

ಕುಂದಾಪುರ: ಉಡುಪಿಯ ಕುಂದಾಪುರದಲ್ಲಿ ಮಾಸ್ಕ್ ಹಾಕದ ಇಬ್ಬರು ಪ್ರಯಾಣಿಕರನ್ನು ,ಉಳಿದ ಪ್ರಯಾಣಿಕರು ಬಸ್ ನಿಂದ ಕೆಳಕ್ಕಿಳಿಸಿದ ಘಟನೆ ನಡೆದಿದೆ.ಮಾಸ್ಕ್ ಹಾಕಲ್ಲ ಏನ್ ಮಾಡ್ತಿರೋ ಮಾಡಿ ಎಂದು ಬಸ್ ನಿರ್ವಾಹಕನಿಗೆ ಇಬ್ಬರು ಮಾಸ್ಕ್ ರಹಿತ ಪ್ರಯಾಣಿಕರು ಆವಾಜ್ ಹಾಕಿದ್ದಾರೆ.

ಈ ವೇಳೆ ಮಾಸ್ಕ್ ಹಾಕದೆ ಬಸ್ಸು ಹತ್ತುವಂತಿಲ್ಲ ಎಂದು ನಿರ್ವಾಹಕ ತಿಳಿಹೇಳಿದ್ದಾನೆ. ಆದರೆ ನಿರ್ವಾಹಕನ ಮಾತಿಗೆ ಇಬ್ಬರು ಯುವಕರು ಕ್ಯಾರೇ ಎನ್ನಲಿಲ್ಲ. ಉಡುಪಿ ಕುಂದಾಪುರ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು ಮಾಸ್ಕ್ ಹಾಕದವರ ಉದ್ಧಟತನಕ್ಕೆ ಸಹಪ್ರಯಾಣಿಕರು ಕೂಡ ಗರಂ ಆಗಿದ್ದಾರೆ.ಕೊನೆಗೂ ಜನರ ಒತ್ತಡಕ್ಕೆ ಮಣಿದು ಮಾಸ್ಕ್ ರಹಿತರು ಬಸ್ ನಿಂದ ಕೆಳಗೆ ಇಳಿದಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದೆ.

Kshetra Samachara

Kshetra Samachara

12 days ago

Cinque Terre

28.61 K

Cinque Terre

15

 • shreedhar poojary
  shreedhar poojary

  good job

 • Dinesh Seethanadi
  Dinesh Seethanadi

  I think avra hatra mathdovaga evaru saha mask hakikondu mathdbekithu yakndre avru mask hakade spread madalu bandavaru so adastu bega a varu yaru yelliinda bandavaru antha investigation madbeku ella andre munde bari thondre yedurisabekaguthe

 • Fayaz Ahmed
  Fayaz Ahmed

  good work

 • SULAIMAN BM PAKASHIKERE
  SULAIMAN BM PAKASHIKERE

  ಟೋಪಿ ಹಾಕಿದ್ದಾರೆಂದು ಮುಸ್ಲಿಮರು ಯಾರು ಅಂತಹ ವ್ಯಕ್ತಿಗಳಿಗೆ ಸಪೋರ್ಟ್ ಮಾಡಬಾರದು. ಕಾನೂನು ಯಲ್ಲರಿಗೂ ಒಂದೇ.

 • Rajesh VK
  Rajesh VK

  👌

 • Ashraf Riyadh
  Ashraf Riyadh

  mask illa dawarige pravesh illa, bus na horege sign hakiri.

 • Ashraf Riyadh
  Ashraf Riyadh

  good job, bus hatua step hatira sign board hakiri, mask illadawarige prevesh illa.

 • hb umesh Shetty
  hb umesh Shetty

  Good action from public.

 • ganesh
  ganesh

  estadru avarege conducter helbekante, swalpa kuda jnana ilwa,yentha jana iddare ivaru sudarudilla.

 • Ravi Shankar
  Ravi Shankar

  If everywhere such action taken we can think of positive action of common man . Means, let's protect for non wearing mask protection where ever we found