ಇಂದು ಕೊರೊನಾ ಸೋಂಕು ದೃಢಪಟ್ಟ 17 ಮಂದಿ ಎಲ್ಲಿಯವರು.. ವಿವರ ಇಲ್ಲಿದೆ ನೋಡಿ…

ಧಾರವಾಡ: ಜಿಲ್ಲೆಯಲ್ಲಿ ಇಂದು 17 ಕೋವಿಡ್-19 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಸೋಂಕಿತರ ವಿವರ ಈ ಕೆಳಗಿನಂತಿದೆ…

ಪಿ- 14522 ( 1 ದಿನ ಹೆಣ್ಣು ಮಗು) ಹುಬ್ಬಳ್ಳಿ ತಾಲೂಕು ಉಮಚಗಿಯ
ಪಿ-10800 ಅವರ ನವಜಾತ ಶಿಶು.

ಪಿ- 14523 ( 55 ವರ್ಷ ಪುರುಷ ) , ಹುಬ್ಬಳ್ಳಿಯ ಭವಾನಿನಗರದ ಕಲ್ಬುರ್ಗಿ ಗಾಲ್ಫ್ ವೀವ್ ಅಪಾರ್ಟಮೆಂಟ್ ನಿವಾಸಿ.
ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ.

ಪಿ-14524 ( 30 ವರ್ಷ,ಮಹಿಳೆ )ಹುಬ್ಬಳ್ಳಿಯ ಗದಗ ರಸ್ತೆ ನೆಹರೂ ನಗರದ ವಿಘ್ನೇಶ್ವರ ಅಪಾರ್ಟಮೆಂಟ್ ನಿವಾಸಿ.ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು.

ಪಿ -14525 ( 9 ತಿಂಗಳು ಗಂಡು ಮಗು ) ಹಳೆಹುಬ್ಬಳ್ಳಿ ಬುಲ್ಡೋಜರ್ ನಗರ ,ಕೊಲೆಕಾರ್ ಪ್ಲಾಟ್, ಸದರಸೋಫಾ ನಿವಾಸಿ.ನೆಗಡಿ ,ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.

ಪಿ -14526 ( 31 ವರ್ಷ,ಪುರುಷ ) ಹುಬ್ಬಳ್ಳಿ ಗಣೇಶಪೇಟೆ, ತಬೀಬ್ ಪ್ಲಾಟ್, ಲಕ್ಷ್ಮೇಶ್ವರ ಚಾಳ ನಿವಾಸಿ.

ಪಿ -14527 ( 36 ವರ್ಷ,ಪುರುಷ ) ಧಾರವಾಡ ಕಿತ್ತೂರ ಚನ್ನಮ್ಮ ಪಾರ್ಕ ಹಿಂಭಾಗದ ಅರಣ್ಯ ಇಲಾಖೆ ವಸತಿಗೃಹದ ನಿವಾಸಿ.

ಪಿ -14528 ( 38 ವರ್ಷ ಪುರುಷ) ಧಾರವಾಡ ತಾಲೂಕು ಸೋಮಾಪುರ ನಿವಾಸಿ.ಇವರೆಲ್ಲರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.

ಪಿ -14529 ( 47 ವರ್ಷ,ಪುರುಷ ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ.
ಕಲಬುರಗಿ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು.

ಪಿ -14530 (65 ವರ್ಷ,ಮಹಿಳೆ) ಯಲ್ಲಾಪುರ
ಉತ್ತರ ಕನ್ನಡ ಜಿಲ್ಲೆಯ ನಿವಾಸಿ.

ಪಿ -14531 ( 70 ವರ್ಷ,ಪುರುಷ ) ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ.
ಪಿ-12137 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ -14532 ( 62 ವರ್ಷ,ಮಹಿಳೆ) ಧಾರವಾಡ ತಾಲೂಕು ಲಕಮಾಪುರ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ -14533 ( 30 ವರ್ಷ, ಪುರುಷ ) ಕುಂದಗೋಳ ತಾಲೂಕು ಕೊಂಕಣಕುರಹಟ್ಟಿ ನಿವಾಸಿ.ಪಿ-10800 ಅವರೊಂದಿಗೆ ಸಂಪರ್ಕ ಹೊಂದಿದ್ದರು

ಪಿ -14534 ( 25 ವರ್ಷ,ಪುರುಷ ) ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕಲಿವಾಳ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ -14535 ( 69 ವರ್ಷ ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯವರು ,
ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

ಪಿ -14536 ( 65 ವರ್ಷ,ಮಹಿಳೆ) ಹಾವೇರಿ ಜಿಲ್ಲೆಯವರು.

ಪಿ -14537 ( 55 ವರ್ಷ ಪುರುಷ ) ಗದಗ ಬೆಟಗೇರಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ.

ಪಿ -14538 ( 58 ವರ್ಷ,ಮಹಿಳೆ) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸೋಮನಾಳ ನಿವಾಸಿ.

ಈ ಮೂರು ಜನರ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

Kshetra Samachara

Kshetra Samachara

12 days ago

Cinque Terre

133.55 K

Cinque Terre

37

 • Robert R
  Robert R

  no one can be maintaining the social distance

 • Anandpatil
  Anandpatil

  ನವಲಗುಂದ ನವಲಗುಂದ ತಾಲೂಕು

 • Dharwad
  Dharwad

  kemmu negadi jwara bandre corona sarakarad murkatanad paramavadi 100 janaralli 2-3 janaranna badukisoke 98 Janara jivana barbad madtiddare hhh

 • DAVAL MUNDAWAD
  DAVAL MUNDAWAD

  ನೆಗಡಿ ಕೆಮ್ಮು ಮತ್ತು ಜರಾ ಐತೆಂದರ ಅವರನ ಕೋರೋನಾ ಅಂತ ತಿಳಕೋಭೇಕು ಕೋರೋನಾ ಹೆಸರು ಬರುಕಿಂತಾ ಮುಂಚೆ ಇವು ಯಾವ ಲಕ್ಷಣವೂ ಮನುಷ್ಯನಲಿ ಇದಿರಕಿಲಾ

 • Dr. Basavaraj S. Yenagi
  Dr. Basavaraj S. Yenagi

  ಮಳೆಯಲ್ಲಿ ಕೆಲಸ ಮಾಎಇದ ರೈತ ಮತ್ತು ರೈತ ಮಹಿಳೆಯರು ಮತ್ತು ಕೃಷಿ ಕಾರ್ಮಿಕರಿಗೆ ನೆಗಡಿ ಬರುವುದು ಸಹಜ....

 • Dr. Basavaraj S. Yenagi
  Dr. Basavaraj S. Yenagi

  ಸಾಮಾನ್ಯ ನೆಗಡಿ ಜ್ವರದವರನ್ನು ಕರೋನಾ ಗುಂಪಿಗೆ ಸೇರಿಸಿದ್ದಾರೆ.. ಉದಾಹರಣೆ ಸೋಮಾಪುರ ನಿವಾಸಿಗಳು

 • suresh kulkarni
  suresh kulkarni

  ಸರ್ ಹುಬ್ಬಳ್ಳಿ ಗೋಕುಲ ರಸ್ತೆ ಅಂದರೆ ಯಾವ ಏರಿಯಾದವರೂ ತಿಳಿಸಿ

 • Praveen sangalad
  Praveen sangalad

  somapur ka tandrelo

 • Chidanand B G
  Chidanand B G

  Deepa cholan madam.... she's not consider out of Dharwad Dst... yalapur, hangal,savnur,Haveri,Gadag,vijayapur....update every area in Hubli-Dharwad & I think you r telling to everyone don't go out of Hubli-Dharwad.. stay safe stay home

 • Rakesh
  Rakesh

  Sir please help us we are students of Diploma, the Dte board is conducting the exams after the sslc exams, from July 16 help us sir /mam to stop these exams and even the students of the collage are from other states, they have protocol and ristriction to travel state to state. PLEASE REACH THIS MESSAGE TO MEDIA SIR/MAM 🙏🙏 and even covid 19 cases are increasing rapidly day by day