ಕೋವಿಡ್ : 05 ಜನ ಗುಣಮುಖ ಬಿಡುಗಡೆ: ಇದುವರೆಗೆ ಒಟ್ಟು 186 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್

ಹುಬ್ಬಳ್ಳಿ:ಕೋವಿಡ್ ನಿಂದ ಗುಣಮುಖರಾಗಿರುವ 05 ಜನರನ್ನು ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಪಿ-8744 ( 27 ವರ್ಷ, ಮಹಿಳೆ)

ಪಿ- 9158 ( 72 ವರ್ಷ, ಮಹಿಳೆ)

ಪಿ- 9159 ( 43 ವರ್ಷ, ಪುರುಷ)

ಪಿ-9160 ( 30 ವರ್ಷ, ಪುರುಷ)

ಪಿ-9161 (35 ವರ್ಷ, ಮಹಿಳೆ )

ಪಿ -7047 ( 40 ವರ್ಷ,ಪುರುಷ)
ಪಿ-7384 ( 45 ವರ್ಷ ,ಪುರುಷ)
ಜಿಲ್ಲೆಯಲ್ಲಿ ಇದುವರೆಗೆ 186 ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Kshetra Samachara

Kshetra Samachara

12 days ago

Cinque Terre

120.92 K

Cinque Terre

5

 • abdulaziz at
  abdulaziz at

  thank you

 • Kala
  Kala

  Total discharged as per the list is 7 but headline is 5 patients recovered and dischsfged. Which is correct

 • Basavaraj Hugar 🙏
  Basavaraj Hugar 🙏

  💐👏👏💐✌️

 • ಜವಾರಿ ಮಂದಿ
  ಜವಾರಿ ಮಂದಿ

  ,👏👏👏

 • ದತ್ತು
  ದತ್ತು

  ಧನ್ಯವಾದಗಳು