ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ತಾಯಿ: ಹಸುಗೂಸಿಗೂ ತಗುಲಿದ ವೈರಸ್

ಹುಬ್ಬಳ್ಳಿ:ತಾಯಿಯಿಂದ ಮೂರು ದಿನದ ಮಗುವಿಗೂ ಕೋರೊನಾ ವೈರಸ್ ದೃಢಪಟ್ಟಿದ್ದು,ಪಿ-14522 (ಮೂರು ದಿನದ ನವಜಾತ ಶಿಶು)ತಾಯಿಯಿಂದಲೇ ಏನು ಅರಿಯದ ಕಂದಮ್ಮನಿಗೆ ಕೂಡ ಕೊರೋನಾ ವೈರಸ್ ತಗುಲಿದೆ.

ತಾಯಿ ಪಿ-10800 ಯಿಂದ ಸೊಂಕು ದೃಡಪಟ್ಟಿದ್ದು,ತಾಯಿ ಪಿ-10800 ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿ ( ಪಿ-10800, 25 ವರ್ಷ)ಗೆ ಕಿಮ್ಸ್ ನಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿತ್ತು.ಈಗ ಮಗುವಿಗೆ ಸೋಂಕು ದೃಢಪಟ್ಟಿದೆ.

Kshetra Samachara

Kshetra Samachara

12 days ago

Cinque Terre

188.69 K

Cinque Terre

16

 • shivanand
  shivanand

  ಆಂಜನೇಯ ಸ್ವಾಮಿ ತಾಯಿ ಮಗು ಕಾಪಾಡು ತಂದೆ

 • Siddu Arennavar
  Siddu Arennavar

  ದೇವರೇ ತಾಯಿ ಮಗುವನ್ನು ಅಕ್ಷಿಸು ಪಾ

 • Raghavendra
  Raghavendra

  ಪಾಂಡುರಂಗಾ ತಾಯಿ ಮಗು ಕಾಪಾಡು ತಂದೆ

 • manjunath madiwalar
  manjunath madiwalar

  ದೇವರೇ ತಾಯಿ ಮತ್ತು ಮಗು ಇಬ್ಬರೂ ಬೇಗನೆ ಗುಣಮುಖರಾಗಿ ಮನೆಗೆ ಹಿಂದಿರುಗಿ.. 🙏 ಜೈ ಶ್ರೀರಾಮ್ 🙏

 • MALLIKARJUN NAGALOTI
  MALLIKARJUN NAGALOTI

  ದೇವರು ಕಾಪಾಡಲಿ,:'(🌹

 • JAMBUNATH BENTUR
  JAMBUNATH BENTUR

  ಹೌದು ತಾಯಿ ಮಗು ಬೇಗನೆ ಹುಷಾರಾಗಿ ಬರಲಿ ಎಂದು ಪ್ರಾರ್ಥಿಸೋಣ

 • Chandru Hadapad
  Chandru Hadapad

  😭

 • Rakesh Machare
  Rakesh Machare

  Doctor s are devaru

 • Malatesh Kabanur
  Malatesh Kabanur

  ತಾಯಿ ಮಗು ಬೇಗನೆ ಕೂರೋನಾದಿಂದ ಗುಣಮುಖರಾಲಿ ದೇವರೇ 🙏🙏

 • Malatesh Kabanur
  Malatesh Kabanur

  😭😭