ಹುಬ್ಬಳ್ಳಿ: ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಹುಬ್ಬಳ್ಳಿ: ನೂಲ್ವಿ ಹಾಗೂ ಬೆಳಗಲಿ ಗ್ರಾಮಕ್ಕೆ ಸೇರುವ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಮೇಲೆ ಹಾದು ಹೋಗಿದ್ದು,ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದ್ದು,ಅಲ್ಲದೇ ಸುಮಾರು ಅಪಘಾತಗಳ ಸಂಬವಿಸಿದ್ದು,ಈ ಹಿನ್ನಲೆಯಲ್ಲಿ ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಈ ಬಗ್ಗೆ ಕೂಡಲೇ ಸೂಕ್ತ ಕ್ರಮಗಳನ್ನು ಜರುಗಿಸುವ ಮೂಲಕ ಅಂಡರ್ ಪಾಸ್ ವ್ಯವಸ್ಥೆ ಮಾಡಲಾಗುವುದು ಭರವಸೆ ನೀಡಿದರು.

Kshetra Samachara

Kshetra Samachara

12 days ago

Cinque Terre

29.92 K

Cinque Terre

1

  • Sukeerth Bandi
    Sukeerth Bandi

    ಪ್ರಧಾನ್ ಮಂತ್ರಿ ಆವಾಸ ಯೋಜನೆಯಡಿ ಕಚ್ಚಾ ಮನೆಯಿಂದ ಪಕ್ಕಾ ಮನೆ ಅಂತಾ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ನಾಲ್ಕು ಬಾರಿ ಫೋಟೋ ತೆಗೆದು ಕೊಂಡು ಹೋಗಿ ಒಂದು ವರ್ಷ ಕಳೆದರೂ ಇನ್ನೂ ಒಂದು ನಯಾ ಪೈಸೆ ಕೊಟ್ಟಿಲ್ಲ.....