ಅತಿಕಾರಿಬೆಟ್ಟು :260 ಕುಟುಂಬಕ್ಕೆ ದಿನಸಿ ಸಾಮಾಗ್ರಿ ವಿತರಣೆ

ಪಂಚಾಯತ್ ವ್ಯಾಪ್ತಿಯ ಕಕ್ವ ಕೊಲಕಾಡಿ ಮಟ್ಟು ಗ್ರಾಮದ ಜನರಿಗೆ ದಾನಿಗಳು ಹಾಗೂ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್ ಅವರ ಸಹಕಾರದೊಂದಿಗೆ ಅಗತ್ಯ ಬೇಕಾಗಿರುವ ದಿನಸಿ ಸಾಮಗ್ರಿಗಳನ್ನು ಸುಮಾರು 260 ಕುಟುಂಬಗಳಿಗೆ ಒದಗಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಶ್ರೀ ಉಮಾನಾಥ್ ಕೋಟ್ಯಾನ್, ಬಿಜೆಪಿ ಅಧ್ಯಕ್ಷರಾದ ಸುನಿಲ್ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯರಾದ ವಿನೋದ್ ಬೊಳ್ಳೂರ್, ತಾಲೂಕು ಪಂಚಾಯತ್ ಸದಸ್ಯರಾದ ಶರತ್ ಕುಬೆವೂರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರ, ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಂಗನಾಥ್ ಶೆಟ್ಟಿ, ಉದಯ್ ಅಮೀನ್ ಮಟ್ಟು, ಶಶಿ ಕಕ್ವ, ಗಣೇಶ್ ಕಕ್ವ, ಅಶೋಕ್ ಶೆಟ್ಟಿ, ಸಾಧು ಅಂಚನ್, ರವೀಶ್ ಕಾಮತ್, ವಿನಯ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು*

ಕೊಳಕೆಬೈಲು ಸುದರ್ಶನ ಆಚಾರ್ಯ

ಕೊಳಕೆಬೈಲು ಸುದರ್ಶನ ಆಚಾರ್ಯ

5 days ago

Cinque Terre

1.89 K

Cinque Terre

0