ಮುಂಬೈ:ಭಾರತ ದೇಶದ ಜಿಡಿಪಿ (ದೇಶದ ಆರ್ಥಿಕ ಅಭಿವೃದ್ಧಿ ದರ ) ಈ ಹಿಂದೆ ಅಂದಾಜಿಸಿದಂತೆ ಇಳಿಕೆ ಕಾಣುವ ಮುನ್ಸೂಚನೆ ಈಗಲೇ ಸಿಕ್ಕಿದೆ.
ಹೌದು! ದೇಶದ ರಾಷ್ಟ್ರೀಯ ಉತ್ಪನ್ನಗಳ (GDP)ಒಟ್ಟು ಲೆಕ್ಕ ಕಡಿಮೆ ಆಗಿದೆ. ಶೇಕಡ 9.2 ರಿಂದ ಶೇಕಡ 8.6 ಕುಸಿತ ಕಾಣೋ ಲಕ್ಷಣಗಳೂ ಈಗಲೇ ಗೋಚರಿಸುತ್ತಿವೆ.
ಭಾರತದ ರೇಟಿಂಗ್ ವಿಶ್ಲೇಷಕರ ಪ್ರಕಾರ 2021-2022 ರ ಒಟ್ಟು ದೇಶಿಯ ಉತ್ಪನ್ನಗಳ ಬೆಳವಣಿಗೆ ರೂ.147.2 ಲಕ್ಷ ಕೋಟಿ ಎಂದು ರಾಷ್ಟ್ರೀಯ ಅಂಕಿ-ಅಂಶಗಳ ಸಂಸ್ಥೆ ಹೇಳುವ ಸಾಧ್ಯತೆ ಇದೆ.
PublicNext
23/02/2022 05:36 pm