ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶ್ಯಾದ್ಯಂತ ಮಾರ್ಚ್-28-29 ರಂದು ವಿದ್ಯುತ್ ವಲಯದ ನೌಕರರ ಮುಷ್ಕರ

ನವದೆಹಲಿ:ದೇಶ್ಯಾದ್ಯಂತ ಮಾರ್ಚ್-28-29 ಕ್ಕೆ ವಿದ್ಯುತ್ ವಲಯದ ನೌಕರರು ಮುಷ್ಕರ ಮಾಡುತ್ತಿದ್ದಾರೆ. ನೌಕರರ ಮತ್ತು ಇಂಜಿನಿಯರ್‌ಗಳ ರಾಷ್ಟ್ರೀಯ ಸಮನ್ವ ಸಮಿತಿಯಲ್ಲಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿಯೇ ವಿದ್ಯುತ್ ವಲಯದ ನೌಕರರು ಈ ಮುಷ್ಕರ ಮಾಡಲು ನಿರ್ಧಾರ ಮಾಡಿದ್ದಾರೆ.

ಈ ಒಂದು ಹೋರಾಟದಲ್ಲಿ ಎಲ್ಲ ರಾಜ್ಯಗಳ ವಿದ್ಯುತ್ ನೌಕರರು ಭಾಗಿ ಆಗುತ್ತಿದ್ದಾರೆ ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ ಫೆಡರೇಶನ್ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.

Edited By :
PublicNext

PublicNext

25/03/2022 02:59 pm

Cinque Terre

31.6 K

Cinque Terre

3