ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಈ ಭಾಗದಲ್ಲಿ ಇಂದು ವಿದ್ಯತ್ ವ್ಯತ್ಯಯವಾಗಲಿದೆ

ಬೆಂಗಳೂರು : ಇಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಟಣೆಯಲ್ಲಿ ತಿಳಿಸಿದೆ.

ನಿರ್ವಹಣೆ ಮತ್ತು ಇತರ ತುರ್ತು ಕಾರ್ಯಗಳನ್ನು ನಿರ್ವಹಿಸಲು 220/66/11-ಕೆವಿ ಯಾರಂಡಹಳ್ಳಿ ಎಂಯುಎಸ್ ಎಸ್ ನಿಂದ ಸೇವೆ ಸಲ್ಲಿಸುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕಾಚನಾಯಕನಹಳ್ಳಿ, ಜಿಗಣಿ ಸಂಪರ್ಕ ರಸ್ತೆ, ಬೊಮ್ಮಸಂದ್ರ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಎರಡೂ ಬದಿಗಳು, ಹಂತ 1 ಮತ್ತು 2, ಡಿ-ಮಾರ್ಟ್, ಎಸಿಸಿ ರಸ್ತೆ, ಸರ್ಫರಾಜ್ ರಸ್ತೆ, ಎಸ್ ಎಲ್ ಎನ್ ನಗರ, ಇನ್ಫೊಸಿಸ್ ಕಾಲೋನಿ, ಯಾರಂಡಹಳ್ಳಿ, ಆರ್.ಕೆ. ಟೌನ್ ಶಿಪ್ ಮತ್ತು ಶ್ರೀರಾಮಪುರದಲ್ಲಿ ಕರೆಂಟ್ ಇರಲ್ಲ.

Edited By : Nirmala Aralikatti
PublicNext

PublicNext

17/08/2021 07:22 am

Cinque Terre

23.85 K

Cinque Terre

0