ಬೆಂಗಳೂರು: ಪೆಟ್ರೋಲ್ ದರ ಹೆಚ್ಚಾಯಿತು. ಡೀಸೆಲ್ ಬೆಲೆನೂ ಏರಿಕೆ ಆಗಿದೆ.ಏಪ್ರಿಲ್-1 ರಿಂದ ಈಗ ವಿದ್ಯುತ್ ದರವೂ ಏರಿಕೆ ಆಗೋ ಸಾಧ್ಯತೆ ಜಾಸ್ತಿನೇ ಇದೆ.
ಒಂದು ಯುನಿಟ್‌ಗೆ 35 ರಿಂದ 45 ಪೈಸೆ ಜಾಸ್ತಿ ಆಗುತ್ತಿದೆ. ಕಾರಣ, ಬೆಸ್ಕಾಂ,ಹೆಸ್ಕಾಂ,ಚೆಸ್ಕಾಂ ಸೇರಿದಂತೆ ವಿದ್ಯುತ್ ಪೂರೈಕೆ ಕಂಪನಿ ಯುನಿಟ್‌ಗೆ 1.50 ಪೈಸೆ ಏರಿಸುವಂತೆ KERC ಗೆ ಪ್ರಸ್ತಾವನೆ ಸಲ್ಲಿಸಿವೆ.
ಯುನಿಟ್ ಬೆಲೆ ಏರಿಸಲೇಬೇಕು ಅಂತಲೂ ಒತ್ತಡ ಹಾಕುತ್ತಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ ವಿದ್ಯುತ್ ದರ ಜಾಸ್ತಿ ಆಗೋ ಸಾಧ್ಯ ಇದೆ.
PublicNext
23/03/2022 05:41 pm