ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಜನಜಂಗುಳಿಯಲ್ಲೂ ಮಹಿಳೆಯರ ಮಧ್ಯೆ ಹೊಡಿ-ಬಡಿ

ಮುಂಬೈ: ಕಿಕ್ಕಿರಿದ ಲೋಕಲ್ ಟ್ರೇನ್‌ನಲ್ಲಿ ಮಹಿಳೆಯರು ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು. ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದ ಲೋಕಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಕಿಕ್ಕಿರಿದ ಮಹಿಳೆಯರ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯರು ಒಬ್ಬರನ್ನೊಬ್ಬರು ಎಳೆದಾಡುವುದು, ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Edited By : Vijay Kumar
PublicNext

PublicNext

12/10/2022 05:31 pm

Cinque Terre

52.91 K

Cinque Terre

4

ಸಂಬಂಧಿತ ಸುದ್ದಿ