ಮಂಡ್ಯ: ಹೆಡೆ ಎತ್ತಿದ್ದ ನಾಗರ ಹಾವಿನಿಂದ ತಾಯಿಯೊಬ್ಬರು ತನ್ನ ಮಗುವನ್ನು ರಕ್ಷಿಸಿದ ವಿಡಿಯೋ ನೋಡುಗರ ಎದೆ ಝಲ್ ಎನ್ನುವಂತಿದೆ. ಹೌದು ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದ್ದು ಯಾರು ಊಹಿಸಲಾಗದ ರೀತಿಯಲ್ಲಿ ನಾಗರಹಾವಿನಿಂದ ತಾಯಿ ತನ್ನ ಮಗುವನ್ನು ಕಾಪಾಡಿದ್ದಾಳೆ.
ಸದ್ಯ ಅಮ್ಮನ ಧೈರ್ಯಕ್ಕೆ ನೆಟ್ಟಿಗರು ನಿಟ್ಟುಸಿರುಬಿಟ್ಟಿದ್ದಾರೆ. ಮಗುವಿನ ಆಯಸ್ಸು ಗಟ್ಟಿ ಇತ್ತು.ಅರೆಕ್ಷಣ ತಡ ಮಾಡಿದ್ದರೂ ದೊಡ್ಡ ದುರಂತವೇ ಸಂಭವಿಸಲಿತ್ತು.ಇನ್ನು ಕೆ.ಎಂ.ದೊಡ್ಡಿ ವೈದ್ಯ ಡಾ.ವಿಷ್ಣು ಪ್ರಸಾದ್ ಮತ್ತು ಪ್ರಿಯಾ ದಂಪತಿ ಪುತ್ರ ನಾಗರಹಾವಿನ ಕಡಿತದಿಂದ ಬಚಾವಾಗಿದ್ದಾನೆ.
ಧೈರ್ಯ ಮಾಡಿ ವಿಡಿಯೋ ನೋಡಿ ಮಕ್ಕಳ ಮೇಲೆ ಸ್ವಲ್ಪ ಜಸ್ತಿಯೇ ನಿಗಾ ಇಡಿ…
PublicNext
13/08/2022 02:21 pm