ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖವಾದ ಘಟ್ಟ. ಇನ್ನು ಹೆಣ್ಣಾಗಳಿ,ಗಂಡಾಗಲಿ ಮದುವೆ ದಿನ ಸ್ವಲ್ಪಭಯ, ಆತಂಕಗೊಳ್ಳುವುದು ಸಹಜ.ಆ ಈ ಮದುವೆಯಲ್ಲಿ ಜೊತೆಯಾಗಿ ಬದುಕಬೇಕಾದ ಜೋಡಿ ಮಂಟಪದಲ್ಲಿಯೇ ಬಡಿದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ವರ ಕೆನ್ನೆ ಮುಟ್ಟಿದ್ದಕ್ಕೆ ಸಿಟ್ಟಿಗೆದ್ದ ವಧು ವರನಿಗೆ ಕಮಾಳಮೋಕ್ಷ ಮಾಡಿದ್ದಾಳೆ. ಇನ್ನೇನು ಸಪ್ತಪದಿಗೆ ವಧು ವರ ಎದ್ದು ನಿಲ್ಲಬೇಕು ಎನ್ನುವಷ್ಟರಲ್ಲಿ ವರ ಅದ್ಯಾಕೋ ತಮಾಷೆಗೆ ವಧುವಿನ ಕೆನ್ನೆ ಮುಟ್ಟಿದ್ದಾನೆ. ಈ ವೇಳೆ ವಧು ವರನ ಕೆನ್ನೆಗೆ ಬಾರಿಸುತ್ತಿದ್ದಂತೆ ಕೋಪಿತಗೊಂಡ ವರ ಕೂಡ ವಾಪಸ್ ವಧುವಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಇನ್ನು ಈ ವಿಡಿಯೋ ಎಲ್ಲಿ ನಡೆದಿರುವುದು ವಧು ವರನ ಹೆಸರು ಏನು ಎನ್ನುವುದು ತಿಳಿದು ಬಂದಿಲ್ಲ.
PublicNext
05/08/2022 05:54 pm