ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪಾಯದಿಂದ ವ್ಯಕ್ತಿ ಜಸ್ಟ್ ಮಿಸ್ : ವಿಡಿಯೋ ವೈರಲ್

ಸಾಯುತ್ತಿರುವವನಿಗೆ ಹುಲ್ಲು ಕಡ್ಡಿ ಆಸರೆ ಎನ್ನುವಂತೆ ಇಲ್ಲೊಬ್ಬ ವ್ಯಕ್ತಿ ಒಂದು ಹೆಜ್ಜೆ ಮುಂದೆ ಇಡುವ ಮೂಲಕ ಭಾರಿ ಅನಾಹುತವೊಂದರಿಂದ ತಪ್ಪಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬರು ಅಂಗಡಿವೊಂದಕ್ಕೆ ಬರುತ್ತಿರುವುದನ್ನು ಗಮನಿಸಬಹುದು. ವ್ಯಕ್ತಿ ಒಂದು ಕ್ಷಣ ತಡವಾಗಿ ಮುಂದೆ ಸಾಗಿದ್ರು ಆತನ ಜೀವಕ್ಕೆ ಯಾವ ಗ್ಯಾರಂಟಿಯೂ ಇರುತ್ತಿರಲಿಲ್ಲ.

ಹೌದು ಅಂಗಡಿಗೆ ಬಂದ ವ್ಯಕ್ತಿ ಒಂದು ಹೆಜ್ಜೆ ಮುಂದೆ ಇಡುತ್ತಿದ್ದಂತೆ ಪುಟ್ ಪಾತ್ ಕುಸಿದುಬಿದ್ದಿದೆ. ಇದನ್ನು ಗಮನಿಸಿದ ವ್ಯಕ್ತಿ ಓ ಗಾಡ್.. ಬದುಕಿತು ಬಡ ಜೀವ ಎಂದು ಶಾಕ್ ಆಗಿದ್ದಾರೆ. ಅದ್ಕೆ ಹೇಳೋದು ಹಣೆಬರಹ ಗಟ್ಟಿಯಾಗಿದ್ರೆ ಎಂಥಹ ಆಪತ್ತಿನಲ್ಲೂ ಬಚ್ಚಾವ್ ಆಗತ್ತಾರೆ ಅಂತೆ..

Edited By : Nirmala Aralikatti
PublicNext

PublicNext

04/08/2022 11:35 am

Cinque Terre

48.97 K

Cinque Terre

4

ಸಂಬಂಧಿತ ಸುದ್ದಿ