ತಂದೆ ಪ್ರೀತಿನ್ನು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. ನುಗ್ಗಿ ಬರುವ ಪ್ರವಾಹವನ್ನೂ ಲೆಕ್ಕಿಸದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗನನ್ನು ಎತ್ತಿಕೊಂಡೆ ಪ್ರವಾಹ ದಾಟಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಈತ.
ಚಂದ್ರಪುರ ಜಿಲ್ಲೆಯ ಗೊಂಡಪಿಪರಿ ತಾಲೂಕಿನ ಪೋಡ್ಸಾ ಗ್ರಾಮದಲ್ಲಿ ಘಟನೆ ನಡೆದಿದ್ದು. ಮಹಾರಾಷ್ಟ್ರ ಶಾಮರಾವ್ ಪ್ರವಾಹದಲ್ಲಿ ಮಗನನ್ನು ಎದೆಗವಚಿಕೊಂಡು ಶಾಮರಾವ್ ಎಂಬಾತ ನದಿ ದಾಟಿದ್ದಾನೆ.
ಶಾಮರಾವ್ ಮಗ ಮೂರು ವರ್ಷದ ಕಾರ್ತಿಕ್ ತೀವ್ರ ಜ್ವರದಿಂದ ಬಳಲುತ್ತಿದ್ದ. ತಕ್ಷಣಕ್ಕೆ ಯಾರೂ ವೈದ್ಯುರ ಸಿಗದಿದ್ದಾಗ ಮಗನನ್ನು ಎತ್ತಿಕೊಂಡು ವರದಾ ನದಿ ಪ್ರವಾದ ದಾಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ.
ನಿನ್ನೆ ನಡೆದ ಘಟನೆ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ಪನ ಪ್ರೀತಿಯ ಮುಂದೆ ಮಂಡಿಯೂರಿದ ಮಹಾಪ್ರವಾಹ
PublicNext
15/07/2022 07:51 pm