ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಲಿಸುವ ಡೈನಿಂಗ್ ಟೇಬಲ್ : ವಿಡಿಯೋ ವೈರಲ್

ಬದಲಾದ ಜಗತ್ತಿನಲ್ಲಿ ದಿನಕ್ಕೊಂದು ವಿಸ್ಮಯ ಸದ್ಯ ಚಲಿಸುವ ಡೈನಿಂಗ್ ಟೇಬಲ್ ಕಂಡ ಅನೇಕರು ಆಶ್ಚರ್ಯಗೊಂಡಿದ್ದಾರೆ. ಹೌದು ಮನೆಯಲ್ಲಿ ಊಟ ತಿಂಡಿ ತಿನ್ನಲು ತರಹೇವಾರಿ ಡೈನಿಂಗ್ ಟೇಬಲ್ ಗಳನ್ನು ಖರೀದಿಸುತ್ತೇವೆ. ಆದರೆ ಇಲ್ಲಿ ಚಲಿಸುವ ಟೇಬಲ್ ವೊಂದನ್ನು ಕಾಣಬಹುದು.

ಈ ಚಲಿಸುವ ಟೇಬಲ್ ಗೆ ಚಕ್ರಗಳಿದ್ದು ನಾಲ್ಕು ಜನ ಕುಳಿತುಕೊಳ್ಳಬಹುದಾಗಿದೆ. ಸದ್ಯ ಈ ಚಲಿಸುವ ಟೇಬಲ್ ನಲ್ಲಿ ಆಹಾರ ಸೇವಿಸುತ್ತಲೇ ಬಂದ ಯುವಕರು ಪೆಟ್ರೋಲ್ ಬಂಕ್ ಗೆ ಬಂದು ಟೇಬಲ್ ಗೆ ಪೆಟ್ರೋಲ್ ಹಾಕಿಸಿಕೊಂಡು ಮುಂದೆ ಸಾಗಿದ್ದಾರೆ.

ಸದ್ಯ ಈ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರ, I guess this is e-mobility. Where ‘e’ stands for eat…ಇದು ಇ-ಮೊಬಿಲಿಟಿ ಎಂದು ನಾನು ಭಾವಿಸುತ್ತೇನೆ. ‘ಇ’ ಎಂದರೆ ಈಟ್ (ತಿನ್ನುವುದು) ಎಂದಿದ್ದಾರೆ.

Edited By : Nirmala Aralikatti
PublicNext

PublicNext

08/07/2022 11:27 am

Cinque Terre

128.19 K

Cinque Terre

4

ಸಂಬಂಧಿತ ಸುದ್ದಿ