8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ವರ್ಕೌಟ್ ಮಾಡಿದ ಬೆಕ್ಕಿನ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
ವಿಡಿಯೋ ನೋಡಿದ ಹಲವರು ಮುದ್ದಾದ ಬೆಕ್ಕು ಯೋಗ ಮಾಡಿದೆ. ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಬೆಕ್ಕು ಕಾರಿನ ಅಡಿ ಮಲಗಿ ಹಿಂದಿನ ಕಾಲುಗಳನ್ನು ಮೇಲೆತ್ತಿ ಮೈ ಬಗ್ಗಿಸಿ ವ್ಯಾಯಾಮ ಮಾಡಿದೆ.
PublicNext
22/06/2022 12:32 pm