ಈಗಿನ ಕಾಲದ ಮಕ್ಕಳು ತುಂಬಾನೇ ಚೂಟಿ. ತಮಗೆ ಬೇಕಾದ್ದನ್ನು ಯಾವ ರೀತಿ ಹಟ ಮಾಡಿ ಪಡೆದುಕೊಳ್ಳಬೇಕು ಅನ್ನೋದನ್ನ ಅವು ಚೆನ್ನಾಗಿ ಕಲಿತಿರುತ್ತವೆ. ತಾಯಿ ಹೇಳಿದ ಮಾತು ಕೇಳದ ಈ ಪುಟ್ಟ ಪೋರ ಡ್ಯಾನ್ಸ್ ಮಾತ್ರ ಸಖತ್ ಆಗಿ ಮಾಡ್ತಾನೆ. ಆದ್ರೆ ಮ್ಯೂಸಿಕ್ ಬಂದ್ ಮಾಡಿದ ಕೂಡಲೇ ರಚ್ಚೆ ಹಿಡಿತಾನೆ. ಇವನ ತುಂಟಾಟದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಕ್ಕಳ ಪ್ರೇಮಿಗಳು ಈ ದೃಶ್ಯವನ್ನು ಪದೇ ಪದೇ ನೋಡ್ತಿದ್ದಾರೆ. ನಿಮಗೂ ಇಷ್ಟವಾದ್ರೆ ಕಮೆಂಟ್ ಮಾಡಿ..
PublicNext
04/06/2022 01:14 pm